ದೀಪಕ್ ಮನೆಗೆ ಸಿಎಂ ಭೇಟಿ; ಸಹೋದರನಿಗೆ ಕೆಲಸ ಕೊಡಿಸಲು ಡಿಸಿಗೆ ಸೂಚನೆ

Published : Jan 07, 2018, 09:45 PM ISTUpdated : Apr 11, 2018, 12:50 PM IST
ದೀಪಕ್ ಮನೆಗೆ ಸಿಎಂ ಭೇಟಿ; ಸಹೋದರನಿಗೆ ಕೆಲಸ ಕೊಡಿಸಲು ಡಿಸಿಗೆ ಸೂಚನೆ

ಸಾರಾಂಶ

ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.   ಸುರತ್ಕಲ್'ನ ಕಾಟಿಪಳ್ಳದ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು,   ದೀಪಕ್ ತಾಯಿ ಹಾಗೂ ಕುಟುಂಬದ ಸದಸ್ಯರಿಗೆ  ಸಿಎಂ ಸಾಂತ್ವನ ಹೇಳಿದ್ದಾರೆ.  ಸಿಎಂ ಭೇಟಿ‌ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿತ್ತು.  

ಮಂಗಳೂರು (ಜ.07): ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.   ಸುರತ್ಕಲ್'ನ ಕಾಟಿಪಳ್ಳದ ನಿವಾಸಕ್ಕೆ ಸಿಎಂ ಭೇಟಿ ನೀಡಿದ್ದು,   ದೀಪಕ್ ತಾಯಿ ಹಾಗೂ ಕುಟುಂಬದ ಸದಸ್ಯರಿಗೆ  ಸಿಎಂ ಸಾಂತ್ವನ ಹೇಳಿದ್ದಾರೆ.  ಸಿಎಂ ಭೇಟಿ‌ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿತ್ತು.  

ದೀಪಕ್ ಸಹೋದರ ಸತೀಶ್'ಗೆ  ಎಂಆರ್'ಪಿಎಲ್'ನಲ್ಲಿ ಕೆಲಸ ಕೊಡಿಸಲು ಡಿಸಿ ಸಸಿಕಾಂತ್ ಸೆಂಥಿಲ್'ಗೆ ಸೂಚನೆ ನೀಡಿದ್ದಾರೆ.  ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ  ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ದೀಪಕ್ ಮನೆ ಭೇಟಿ ಬಳಿಕ  ಬಶೀರ್ ಮನೆಗೂ ಸಿಎಂ ಭೇಟಿ ನೀಡಿದ್ದಾರೆ. ಆಕಾಶ್ ಭವನದಲ್ಲಿರೋ ಬಶೀರ್ ನಿವಾಸಕ್ಕೆ ತೆರಳಿ  ಬಶೀರ್​ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

OPS Joins DMK: AIADMK ಉಳಿವಿಗಾಗಿ 'ಧರ್ಮಯುದ್ಧ' ಸಾರಿದ್ದ ಒಪಿಎಸ್, ಈಗ ಬದ್ಧವೈರಿ DMK ಪಾಳೆಯಕ್ಕೆ!
ಈ ಒಂದು ರೂಲ್ಸ್ ಫಾಲೋ ಮಾಡಿದ್ರೆ ಮನೆ ಕಳ್ಳತನ ಆಗೋದೇ ಇಲ್ಲ