ರಿಲಾಕ್ಸ್ ಮೂಡ್'ನೊಂದಿಗೆ ಸಿಎಂ ಸೀಕ್ರೆಟ್ ಮೀಟಿಂಗ್..! ಎಲ್ಲಿ ಗೊತ್ತೆ ?

Published : Mar 28, 2018, 09:18 PM ISTUpdated : Apr 11, 2018, 01:13 PM IST
ರಿಲಾಕ್ಸ್ ಮೂಡ್'ನೊಂದಿಗೆ  ಸಿಎಂ ಸೀಕ್ರೆಟ್ ಮೀಟಿಂಗ್..! ಎಲ್ಲಿ ಗೊತ್ತೆ ?

ಸಾರಾಂಶ

4 ದಿನಗಳ ಬಳಿಕ ಸೋಮವಾರ ವಾಪಸಾಗಲಿದ್ದು ಚುನಾವಣಾ ಖರ್ಚು ವೆಚ್ಚದ ಬಗ್ಗೆಯೂ ಇಲ್ಲಿಯೇ ಮಾತುಕತೆ ನಡೆಯಲಿದೆ.

ಬೆಂಗಳೂರು(ಮಾ.28): ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಿಲ್ಯಾಕ್ಸ್​ ಮೂಡ್​ಗೆ ತೆರಳಲಿದ್ದಾರೆ.

ಬಂಡೀಪುರದ ರೆಸಾರ್ಟ್​​​ನಲ್ಲಿ ನಾಳೆಯಿಂದ 4 ದಿನಗಳ ಕಾಲ ವಾಸ್ತವ್ಯ ಹೊರಡಲಿರೋ ಸಿಎಂ ಚುನಾವಣಾ ರಣತಂತ್ರ ರೂಪಿಸಲಿದ್ದಾರೆ. 5 ವರ್ಷಗಳ ಆಡಳಿತದ ಬಳಿಕ ದೇಹಕ್ಕೆ ಒಂದಿಷ್ಟು ವಿಶ್ರಾಂತಿ ಬೇಕಾಗಿದ್ದು ಟೆನ್ಷನ್ ಫ್ರೀ ಜೊತೆಗೆ ಗೆಲುವಿಗೆ ಮಾಸ್ಟ'ರ್ ಪ್ಲ್ಯಾನ್ ಹೂಡಲಿದ್ದಾರೆ ಎನ್ನಲಾಗಿದೆ.

4 ದಿನಗಳ ಬಳಿಕ ಸೋಮವಾರ ವಾಪಸಾಗಲಿದ್ದು ಚುನಾವಣಾ ಖರ್ಚು ವೆಚ್ಚದ ಬಗ್ಗೆಯೂ ಇಲ್ಲಿಯೇ ಮಾತುಕತೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯರ ರೆಸಾರ್ಟ್ ವಾಸ್ತವ್ಯದ ಸುತ್ತ ಕುತೂಹಲ ಹೆಚ್ಚಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಗಮನ, ರಾಜ್ಯದ 17 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್!
ಹೆದ್ದಾರಿ ಸುರಕ್ಷತೆಗೆ ಭಾರೀ ಕ್ರಮ: 100 ವಾಹನಗಳಲ್ಲಿ ಪೊಲೀಸ್ ಗಸ್ತು, ಏನಿದು ಹೊಸ ಯೋಜನೆ!