ತಂದೆಯ ಮೃತದೇಹ ಮನೆಯಲ್ಲಿದ್ದಾಗಲೇ ಹೋಗಿ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿ

Published : Mar 15, 2018, 03:29 PM ISTUpdated : Apr 11, 2018, 01:02 PM IST
ತಂದೆಯ ಮೃತದೇಹ ಮನೆಯಲ್ಲಿದ್ದಾಗಲೇ ಹೋಗಿ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿ

ಸಾರಾಂಶ

ಗುಜರಾತ್’ನಲ್ಲಿ 10ನೇ ತರಗತಿ ವಿದ್ಯಾರ್ಥಿಯೋರ್ವ  ತಂದೆಯ ಅಂತಿಮ ಸಂಸ್ಕಾರಕ್ಕೂ ಮುನ್ನಾ ಹೋಗಿ ಪರೀಕ್ಷೆ ಬರೆದು ಬಂದಿದ್ದಾನೆ.

ಸೂರತ್ : ಗುಜರಾತ್’ನಲ್ಲಿ 10ನೇ ತರಗತಿ ವಿದ್ಯಾರ್ಥಿಯೋರ್ವ  ತಂದೆಯ ಅಂತಿಮ ಸಂಸ್ಕಾರಕ್ಕೂ ಮುನ್ನಾ ಹೋಗಿ ಪರೀಕ್ಷೆ ಬರೆದು ಬಂದಿದ್ದಾನೆ.

ಬುಧವಾರ ನಡೆದ  ಬೋರ್ಡ್ ಎಕ್ಸಾಂ ಬರೆದು ಬಂದಿದ್ದಾನೆ.  ತಂದೆಯ ಮೃತದೇಹ ಮನೆಯಲ್ಲಿದ್ದ  ವೇಳೆ ದುಃಖದ ನಡುವೆಯೇ ಹೋಗಿ ತನ್ನ ಶಿಕ್ಷಣದ ಮೊದಲ ಘಟ್ಟವಾದ 10ನೇ ತರಗತಿ ಪರೀಕ್ಷೆಯನ್ನು ಬರೆದು ಬಂದಿದ್ದಾನೆ.

ಹೆಚ್ಚು ಕಾನ್ಫಿಡೆನ್ಸ್’ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ  ವಿದ್ಯಾರ್ಥಿಗೆ  ತನ್ನ ದುಃಖವನ್ನು ಮಾತ್ರ ತಡೆಯಲಾಗಲಿಲ್ಲ. ಪರೀಕ್ಷಾ ಹಾಲ್’ನಲ್ಲಿಯೇ ಕೆಲ ಸಮಯ ಅತ್ತು ತನ್ನ ದುಃಖವನ್ನು ಹೊರಹಾಕಿದ್ದಾನೆ. ಹರ್ಷ ಮಹೊರ್ ಎನ್ನುವ 15 ವರ್ಷದ ವಿದ್ಯಾರ್ಥಿಯ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ದುಃಖದ ನಡುವೆಯೇ ಹೋಗಿ ಆತ ಪರೀಕ್ಷೆಯನ್ನು ಬರೆದು ಬಂದಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live: ದೆಹಲಿಯಲ್ಲಿ ‘ಇಂಡಿಯಾ’ ಕೂಟದ ಪ್ರತಿಭಟನೆ; ಸಿಇಸಿ ಜ್ಞಾನೇಶ್‌ ಜೈಲು ಸೇರ್ತಾರೆ-ರಾಹುಲ್ ಗಾಂಧಿ
ನಿಲೇಕಣಿ ನೇತೃತ್ವದ 'NEET ಪರೀಕ್ಷಾ ಸುಧಾರಣಾ ಸಮಿತಿ' ಅವಧಿ ವಿಸ್ತರಣೆ: ರಾಜ್ಯಗಳೊಂದಿಗೂ ಚರ್ಚಿಸಲು ಕೇಂದ್ರ ಸೂಚನೆ