ಜೀವಂತ ಅಕ್ಟೋಪಸ್ ತಿನ್ನಲು ಮುಂದಾದ ಮಹಿಳೆ.. ಮುಂದೇನಾಯ್ತು? ವಿಡಿಯೋ

Published : May 09, 2019, 11:02 PM ISTUpdated : Dec 18, 2019, 05:00 PM IST
ಜೀವಂತ ಅಕ್ಟೋಪಸ್ ತಿನ್ನಲು ಮುಂದಾದ ಮಹಿಳೆ.. ಮುಂದೇನಾಯ್ತು? ವಿಡಿಯೋ

ಸಾರಾಂಶ

ಚೀನಾದಲ್ಲಿ ಹಾವು, ಜಿರಳೆ, ಕ್ರೀಮಿ-ಕೀಟಗಳನ್ನು ಭಕ್ಷಿಸಿಸುವುದು ಸರ್ವೇ ಸಾಮಾನ್ಯ. ಅದೇ ರೀತಿ ಇಲ್ಲೊಬ್ಬಳು ಮಹಾತಾಯಿ ಜೀವಂತ ಅಕ್ಟೋಪಸ್ ತಿನ್ನಲು ಮುಂದಾಗಿದ್ದಾಳೆ. ಆ ಪ್ರಾಣಿ ಸುಮ್ಮನೆ ಇರುತ್ತದೆಯೇ? ಏನು ಮಾಡಿದೆ ನೀವೆ ನೋಡ್ಕಂಡು ಬನ್ನಿ.

ಸೋಶಿಯಲ್ ಮೀಡಿಯಾದಲ್ಲಿ ವಿಶಿಷ್ಟ ಪ್ರಸಂಗಗಳು ಖಂಡಿತ ವೈರಲ್ ಆಗುತ್ತವೆ. ಕ್ಯಾಮರಾ ಮುಂದೆ ತನ್ನ ಸಾಹಸ ಮೆರಯಲು ಜೀವಂತ ಆಕ್ಟೋಪಸ್​​ ಅನ್ನು ತಿನ್ನಲು ಪ್ರಯತ್ನಿಸಿದ ಚೀನಾದ ಮಹಿಳೆಯೊಬ್ಬಳಿಗೆ ಅದೆ ಅಕ್ಟೋಪಸ್ ಸರಿಯಾದ ಏಟು ನೀಡಿದೆ.

ಹುಂಜಕ್ಕೆ ಟಿಕೆಟ್ ಕೊಟ್ಟ ನಿರ್ವಾಹಕ, ಸರಿಯಾದ ಉತ್ತರನ್ನೇ ಕೊಟ್ಟ ಪ್ರಯಾಣಿಕ

ಚೀನಾದ ಮಹಿಳೆ ವಿಡಿಯೋವನ್ನು ‘ಕುವಾಶೌ’ ಎಂಬ ಅಲ್ಲಿಯ ಜನಪ್ರಿಯ ವಿಡಿಯೋ ವೆಬ್ಸೈಟ್ ನಲ್ಲಿ ಶೇರ್​ ಮಾಡಿಕೊಳ್ಳಲು ಈ ಸಾಹಸಕ್ಕೆ ಮುಂದಾಗಿದ್ದಾಳೆ.  ಈ ಮಹಿಳೆಗೆ ಮೊದಲಿನಿಂದಲೂ ಸಮುದ್ರ ಜೀವಿಗಳನ್ನು ತಿನ್ನುವ ಚಟವಿದೆಯಂತೆ. ಈ ಬಗೆಯ ವಿಡಿಯೋಗಳನ್ನು ಸಾಕಷ್ಟು ಅಪ್ ಲೋಡ್ ಮಾಡಿರುವ ಮಹಿಳೆ ಭಾರೀ ಫೆಮಸ್ ಕೂಡಾ. ಆದರೆ ಈ ಆಕ್ಟೋಪಸ್ ನೀಡಿದ ಹೊಡೆತಕ್ಕೆ ಆಕೆ ಕಂಗಾಲಾಗಿಹೋಗಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ರಾಜ್ಯದ ತಾಪಮಾನ 12°Cಗೆ ಕುಸಿತ-ಕರುನಾಡಿಗೆ ಶೀತ ಕಂಟಕ ಖಚಿತ-ಬೆಂಗಳೂರು ಜನತೆಗೆ ಮೈನಡುಕ ಉಚಿತ!