ಸರ್ಕಸ್ ಬೋನ್'ನಿಂದ ತಪ್ಪಿಸಿಕೊಂಡ ಹುಲಿರಾಯ-ಜನರ ಮೇಲೆ ದಾಳಿ

Published : Nov 28, 2017, 07:15 AM ISTUpdated : Apr 11, 2018, 12:56 PM IST
ಸರ್ಕಸ್ ಬೋನ್'ನಿಂದ ತಪ್ಪಿಸಿಕೊಂಡ ಹುಲಿರಾಯ-ಜನರ ಮೇಲೆ ದಾಳಿ

ಸಾರಾಂಶ

ಚೀನಾದ ಹಾಂಗ್ಟೌನ್'ನಲ್ಲಿ ನಡೆಯುತ್ತಿದ್ದ ಸರ್ಕಸ್'ನಲ್ಲಿ ಏಕಾಏಕಿ ಬೋನ್'ನಿಂದ ಹುಲಿ ಹೊರ ಬಂದಿದೆ. ಹುಲಿ ದಾಳಿಯಿಂದ ಬೆದರಿದ ಜನರು ದಿಕ್ಕಾಪಾಲಾಗಿ ಸ್ಥಳದಿಂದ ಪ್ರಾಣಭಯದಿಂದ ಓಡಿದ್ದಾರೆ. 

ಬೀಜಿಂಗ್ (ನ.28):  ಸರ್ಕಸ್ ಬೋನ್'ನಿಂದ ಹಿಲಿಯೊಂದು ತಪ್ಪಿಸಿಕೊಂಡು ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರ ಮೇಲೆ ದಾಳಿ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಹಾಂಗ್ಟೌನ್'ನಲ್ಲಿ ನಡೆಯುತ್ತಿದ್ದ ಸರ್ಕಸ್'ನಲ್ಲಿ ಏಕಾಏಕಿ ಬೋನ್'ನಿಂದ ಹುಲಿ ಹೊರ ಬಂದಿದೆ. ಹುಲಿ ದಾಳಿಯಿಂದ ಬೆದರಿದ ಜನರು ದಿಕ್ಕಾಪಾಲಾಗಿ ಸ್ಥಳದಿಂದ ಪ್ರಾಣಭಯದಿಂದ ಓಡಿದ್ದಾರೆ. 

ಅಲ್ಲದೇ ಮಕ್ಕಳ ಮೇಲೆಯೂ ಕೂಡ ಹುಲಿರಾಯ ದಾಳಿ ಮಾಡಿದ್ದು, ಕೆಲ ಮಕ್ಕಳು ಗಾಯಗೊಂಡಿದ್ದಾರೆ. ಹುಲಿ ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bidadi Township row: ಬಿಡದಿ ಟೌನ್‌ಶಿಪ್‌ಗೂ ಎಚ್‌ಡಿಕೆಗೂ ಸಂಬಂಧ ಇಲ್ಲ, ಚರ್ಚೆ ಬೇಕಿಲ್ಲ - ಸಿಎಂ ಡಿಕೆಶಿ
State News Live: ರಾಜ್ಯದಲ್ಲೀಗ 150 ವರ್ಷದಲ್ಲೇ ಭೀಕರ ಬರಗಾಲದ ಆತಂಕ