ಚೀನಾ ರಕ್ಷಣಾ ಬಜೆಟ್‌ 12.61 ಲಕ್ಷ ಕೋಟಿ: ಭಾರತದ 4 ಪಟ್ಟು ಅಧಿಕ

Published : Mar 06, 2019, 09:11 AM IST
ಚೀನಾ ರಕ್ಷಣಾ ಬಜೆಟ್‌ 12.61 ಲಕ್ಷ ಕೋಟಿ: ಭಾರತದ 4 ಪಟ್ಟು ಅಧಿಕ

ಸಾರಾಂಶ

ರಕ್ಷಣಾ ಬಜೆಟ್‌ ಅನ್ನು ಶೇ.7.5ರಷ್ಟುಏರಿಕೆ ಮಾಡಿದ ಚೀನಾ| ಭಾರತದ 4 ಪಟ್ಟು ಅಧಿಕ

ಬೀಜಿಂಗ್‌[ಮಾ.06]: ಅಮೆರಿಕದ ಬಳಿಕ ಸೇನಾ ವೆಚ್ಚದಲ್ಲಿ ಎರಡನೇ ಸ್ಥಾನದಲ್ಲಿರುವ ಚೀನಾ, ತನ್ನ ರಕ್ಷಣಾ ಬಜೆಟ್‌ ಅನ್ನು ಶೇ.7.5ರಷ್ಟುಏರಿಕೆ ಮಾಡಿದೆ.

ಚೀನಾ ಪ್ರಧಾನಿ ಲಿ ಕೆಖಿಯಾಂಗ್‌ ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌ನ ಪ್ರಕಾರ, 2019ರ ರಕ್ಷಣಾ ಬಜೆಟ್‌ನ ಗಾತ್ರ 12.61 ಲಕ್ಷ ಕೋಟಿ ರು. ಆಗಿದೆ. ಚೀನಾ 2015ರಿಂದಲೂ ತನ್ನ ರಕ್ಷಣಾ ಬಜೆಟ್‌ನ ಗಾತ್ರವನ್ನು ಏರಿಸುತ್ತಲೇ ಬಂದಿದೆ.

ಭಾರತದ ರಕ್ಷಣಾ ಬಜೆಟ್‌ನ ಗಾತ್ರ 3.18 ಲಕ್ಷ ಕೋಟಿ ರು.ಗೆ ಹೋಲಿಸಿದರೆ ಚೀನಾದ ರಕ್ಷಣಾ ಬಜೆಟ್‌ ನಾಲ್ಕು ಪಟ್ಟು ಅಧಿಕವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ರಾಜ್ಯದ ತಾಪಮಾನ 12°Cಗೆ ಕುಸಿತ-ಕರುನಾಡಿಗೆ ಶೀತ ಕಂಟಕ ಖಚಿತ-ಬೆಂಗಳೂರು ಜನತೆಗೆ ಮೈನಡುಕ ಉಚಿತ!