ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರ ನೇಮಕ

By Suvarna Web DeskFirst Published Nov 1, 2016, 6:38 PM IST
Highlights

21 ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಲಾಗಿದೆ. ಸಚಿವ ಸ್ಥಾನ ಕೈ ತಪ್ಪಿದ್ದವರಿಗೂ ನಿಗಮ ಮಂಡಳಿ ಅಧ್ಯಕ್ಷ ಪಟ್ಟ ನೀಡಲಾಗಿದೆ.

ಬೆಂಗಳೂರು (ನ.02): ಅಂತೂ ಇಂತೂ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಹೊರಬಿದ್ದಿದೆ. 94 ನಿಗಮ-ಮಂಡಳಿಗಳ ಪೈಕಿ 21 ನಿಗಮ ಮಂಡಳಿಗಳಲ್ಲಿ ಶಾಸಕರಿಗೆ ಅವಕಾಶ ನೀಡಲಾಗಿದೆ. ಸಚಿವ ಸ್ಥಾನ ಕೈ ತಪ್ಪಿದ್ದವರಿಗೂ ನಿಗಮ ಮಂಡಳಿ ಅಧ್ಯಕ್ಷ ಪಟ್ಟ ನೀಡಲಾಗಿದೆ.

ನೂತನವಾಗಿ ನೇಮಕವಾದ ಅಧ್ಯಕ್ಷರ ಎಕ್ಸ್​ಕ್ಲೂಸಿವ್ ಡೀಟೈಲ್ಸ್ ಇಲ್ಲಿದೆ:

ನಿಗಮ ಮಂಡಳಿಯಲ್ಲಿ ಯಾರಿಗೆ ಸ್ಥಾನ ?

ಮಾಲೀಕಯ್ಯ ಗುತ್ತೇದಾರ್ - ಕರ್ನಾಟಕ ಗೃಹ ಮಂಡಳಿ

ಆರ್.ವಿ.ದೇವರಾಜ್ - ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ

ಕೆ.ವೆಂಕಟೇಶ್ - ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ರಾಜಶೇಖರ್ ಬಿ.ಪಾಟೀಲ್ - ಕರ್ನಾಟಕ ಭೂ ಸೇನಾ ನಿಗಮ 

ಎನ್.ನಾಗರಾಜ್(ಎಂಟಿಬಿ) - ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಎಚ್.ಆರ್.ಅಲಗೂರು - ಸಾಬೂನು ಮತ್ತು ಮಾರ್ಜಕ ನಿ.  

ಡಿ.ಸುಧಾಕರ್ - ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ

ಬಾಬುರಾವ್ ಚಿಂಚನಸೂರ್ - ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ

ಶಾರದಾ ಮೋಹನ್ ಶೆಟ್ಟಿ - ಕರಾವಳಿ ಅಭಿವೃದ್ಧಿ ಪ್ರಾಧಿಕಾರ

ಎನ್.ವೈ. ಗೋಪಾಲ ಕೃಷ್ಣ - ನಂಜುಂಡಪ್ಪ ಶಿಫಾರಸುಗಳ ಅನುಷ್ಠಾನ ಸಮಿತಿ 

ಬಿ.ಹಂಪಯ್ಯ ನಾಯಕ್ -  ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ

ಫಿರೋಜ್ ಸೇಠ್ -  ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿ.

ಗೋಪಾಲ ಪೂಜಾರಿ - ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿ.

ಪುಟ್ಟರಂಗಶೆಟ್ಟಿ.ಸಿ - ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿ.

ರಹೀಂ ಖಾನ್ - ಕರ್ನಾಟಕ ರಾಜ್ಯ ಉಗ್ರಾಣ ನಿಗಮ

ಕೆ.ವಸಂತ ಬಂಗೇರ - ಕರ್ನಾಟಕ ರಾಜ್ಯ ಸಣ್ಣ, ಕೈಗಾರಿಕೆಗಳ ನಿಗಮ

ಬಿ.ಆರ್.ಯಾವಗಲ್ - ಹಟ್ಟಿ ಚಿನ್ನದ ಗಣಿ ಕಂಪೆನಿ ನಿ.

ಎಂ.ಕೆ.ಸೋಮಶೇಖರ್ - ಕರ್ನಾಟಕ ರೇಷ್ಮೆ ಉಧ್ಯಮಗಳ ನಿಗಮ ನಿ.

ಜಿ.ಎಸ್. ಪಾಟೀಲ್- ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿ.

ಶಿವಾನಂದ ಎಸ್ ಪಾಟೀಲ್- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಹಂಪನಗೌಡ ಬಾದರ್ಲಿ- ಮೈಸೂರು ಸೇಲ್ಸ್ ಇಂಟರ್ನ್ಯಾಶನ ಲಿ.

 

 

click me!