ಆರೋಗ್ಯ ಸಚಿವರ ಮನೆ ಮೇಲೆ ಸಿಬಿಐ ದಾಳಿ

First Published May 30, 2018, 11:44 AM IST
Highlights

ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ ತನಿಖೆ ನಡೆಸಿದೆ. ಆರೋಗ್ಯ ಇಲಾಖೆಗೆ ಸಿಬ್ಬಂದಿ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ದೆಹಲಿ (ಮೇ.30): ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ ತನಿಖೆ ನಡೆಸಿದೆ.

ಆರೋಗ್ಯ ಇಲಾಖೆಗೆ ಸಿಬ್ಬಂದಿ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.  ಸತ್ಯೇಂದ್ರ ಜೈನ್ ನಿವಾಸ ಸೇರಿದಂತೆ ಐವರು ಆರೋಗ್ಯ ಇಲಾಖೆ ಅಧಿಕಾರಿಗಳ ಮನೆಗಳ ಮೇಲೆಯೂ ದಾಳಿ ಮಾಡಿದ್ದಾರೆ. 

ಸತ್ಯೇಂದ್ರ ಜೈನ್, ಎಸ್ ಕೆ ಶ್ರೀವಾಸ್ತವ್ ಮೇಲೆ ನೇಮಕ ಆತಿ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದೆ.   ಈ ಬಗ್ಗೆ ಸತ್ಯೇಂದ್ರ ಜೈನ್ ಹಾಗೂ ಡಿಸಿಎಂ ಮನೀಶ್ ಸಿಸೋದಿಯಾ ಟ್ವೀಟ್ ಮಾಡಿದ್ದಾರೆ. 

 

Cbi raids my house for hiring creative team by PWD. Professionals were hired for different projects. All were forced to leave by cbi.

— Satyendar Jain (@SatyendarJain)

 

नीति आयोग की रिपोर्ट में दिल्ली सरकार के इस 'क्रिएटिव टीम मॉडल' से सीखने की बात कही गई है।

प्राइवेट अस्पतालों की मुनाफाखोरी के खिलाफ सत्येंद्र जैन की सख्त नीतियां जब जनता में चर्चा में हैं तो सीबीआई रेड करा दो।

इन लॉबियों से आम आदमी पार्टी नही डरने वाली। https://t.co/hzFwtqrqIk

— Manish Sisodia (@msisodia)
click me!