
ಸಂಜೆ 5 ಗಂಟೆ- ಜಯಲಲಿತಾಗೆ ಹೃದಯಾಘಾತ
ಸಂಜೆ 5 ಗಂಟೆ- ತೀವ್ರ ನಿಗಾ ಘಟಕದಲ್ಲಿ ಜಯಲಲಿತಾಗೆ ಚಿಕಿತ್ಸೆ
ಸಂಜೆ 6 ಗಂಟೆ- ನುರಿತ ವೈದ್ಯರ ತಂಡ ಅಪೊಲೋ ಆಸ್ಪತ್ರೆಗೆ ದೌಡು,
ಸಂಜೆ 6.30 - ಮುಂಬೈನಲ್ಲಿದ್ದ ತಮಿಳುನಾಡು ರಾಜ್ಯಪಾಲರಿಗೆ ಮಾಹಿತಿ
ಸಂಜೆ 6.45- ಆಸ್ಪತ್ರೆಗೆ ದೌಡಾಯಿಸಿದ ಎಐಡಿಎಂಕೆ ಸಚಿವರು, ಹಿರಿಯ ನಾಯಕರು
ಸಂಜೆ 7 ಗಂಟೆ- ಆಸ್ಪತ್ರೆ ಆವರಣದಲ್ಲೇ ತುರ್ತು ಸಭೆ ನಡೆಸಿದ ಸಚಿವರು, ಅಧಿಕಾರಿಗಳು
ಸಂಜೆ 7 ಗಂಟೆ- ಆಸ್ಪತ್ರೆ ಎದುರು ಹೆಚ್ಚು ಪೊಲೀಸ್ ಪಡೆಗಳ ನಿಯೋಜನೆ
ಸಂಜೆ 7. 15 - ಮುಂಬೈನಿಂದ ಚೆನ್ನೈಗೆ ಹೊರಟ ರಾಜ್ಯಪಾಲ ವಿದ್ಯಾಸಾಗರ್ ರಾವ್
ಸಂಜೆ 7.45- ಆಸ್ಪತ್ರೆಗೆ ಧಾವಿಸಿದ ಚೆನ್ನೈ ಪೊಲೀಸ್ ಮಹಾನಿರ್ದೇಶಕ
ರಾತ್ರಿ 9 ಗಂಟೆ- ಹೃದಯಾಘಾತ ಖಚಿತಪಡಿಸಿದ ಅಪೋಲೋ ವೈದ್ಯರು
ರಾತ್ರಿ 9.15 ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಅಪೊಲೋ ಆಸ್ಪತ್ರೆ
ರಾತ್ರಿ 9.20- ಆಸ್ಪತ್ರೆಗಳತ್ತ ದೌಡಾಯಿಸಿದ ಎಐಡಿಎಂಕೆ ಕಾರ್ಯಕರ್ತರು, ಜನರು
ರಾತ್ರಿ 9.30 - ಕೇಂದ್ರ ಗೃಹ ಸಚಿವ ರಾಜನಾಥಸಿಂಗ್ಗೆ ದೂರವಾಣಿ ಮೂಲಕ ಮಾಹಿತಿ
ರಾತ್ರಿ 9.35 - ಹೆಚ್ಚುವರಿ ಸೇನಾ ತುಕಡಿ ರವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ
ರಾತ್ರಿ 9.40 - ಚೆನ್ನೈ ಸಂಪರ್ಕಿಸುವ ಎಲ್ಲ ರಾಜ್ಯ/ ರಾಷ್ಟ್ರೀಯ ಹೆದ್ದಾರಿಗಳು ಬಂದ್
ರಾತ್ರಿ 9.50 - ಚೆನ್ನೈ ನಗರದಲ್ಲಿ ಎಲ್ಲ ಕೇಬಲ್ ಸಂಪರ್ಕಗಳು ಕಡಿತ
ರಾತ್ರಿ 10 - ಆಸ್ಪತ್ರೆ ಬ್ಯಾರಿಕೇಟ್ ಹೊಡೆದು ಒಳನುಗ್ಗಿದ ಅಭಿಮಾನಿಗಳು, ಕಾರ್ಯಕರ್ತರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.