ನಿಮಿಷದಲ್ಲೇ ನಾನು ಸಿಎಂ ಆಗುವೆ : ಹೇಮಾ ಮಾಲಿನಿ

By Web Desk  |  First Published Jul 27, 2018, 11:16 AM IST

ನಟಿ ಹಾಗೂ ಬಿಜೆಪಿ ಸಂಸದೇ ಹೇಮಾಮಲಿನಿ ತಾವು ಮುಖ್ಯಮಂತ್ರಿಯಾಗಲು ಒಂದು ನಿಮಿಷ ಸಾಕು. ಆದರೆ ನನ್ನ ಸ್ವಾತಂತ್ರ್ಯ ಕಳೆದುಕೊಳ್ಳಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. 


ಲಖನೌ: ನಾನು ಬಯಸಿದಲ್ಲಿ ಯಾವಾಗ ಬೇಕಾದರೂ ಮುಖ್ಯಮಂತ್ರಿಯಾಗಬಹುದು ಎಂದು ನಟಿ, ಉತ್ತರ ಪ್ರದೇಶದ ಬಿಜೆಪಿ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ. 

ರಾಜಸ್ಥಾನದ ಬನ್ಸ್ವಾರದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ‘ನಾನು ಬಯಸಿ ದರೆ, ನಿಮಿಷದಲ್ಲಿ ಸಿಎಂ ಆಗಬಹುದು. ಆದರೆ, ನನಗೆ ಕಟ್ಟಿಹಾಕಿಸಿಕೊಳ್ಳುವುದು ಇಷ್ಟವಿಲ್ಲ.

Tap to resize

Latest Videos

ನನ್ನ ಪ್ರಯಾಣದ ಸ್ವಾತಂತ್ರ್ಯ ಕೊನೆಯಾಗು ತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 

click me!