ಗೌರವಧನ, ಮಾಸಾಶನ,ಪ್ರೋತ್ಸಾಹಧನ, ಸಹಾಯಧನ ಯಾರಿಗೆ ಎಷ್ಟೆಷ್ಟು

Published : Mar 15, 2017, 11:24 AM ISTUpdated : Apr 11, 2018, 01:09 PM IST
ಗೌರವಧನ, ಮಾಸಾಶನ,ಪ್ರೋತ್ಸಾಹಧನ, ಸಹಾಯಧನ ಯಾರಿಗೆ ಎಷ್ಟೆಷ್ಟು

ಸಾರಾಂಶ

ಗ್ರಾ.ಪಂ. ಅಧ್ಯಕ್ಷರ  ಗೌರವಧನ - 3 ಸಾವಿರ ರೂ.ಗೆ ಏರಿಕೆ ಗ್ರಾ.ಪಂ. ಉಪಾಧ್ಯಕ್ಷರ  ಗೌರವಧನ - 2 ಸಾವಿರ ರೂ.ಗೆ ಏರಿಕೆ ಗ್ರಾ.ಪಂ. ಸದಸ್ಯರ  ಗೌರವಧನ -1  ಸಾವಿರ ರೂ.ಗೆ ಏರಿಕೆ

ಗ್ರಾಮ ಪುನರ್ವಸತಿ ಕಾರ್ಯಕರ್ತರು - 2ರಿಂದ 3 ಸಾವಿರ ರೂ.ಗೆ ಹೆಚ್ಚಳ

ಬಹುವಿಧ ಪುನರ್ವಸತಿ ಕಾರ್ಯಕರ್ತರು - 5ರಿಂದ 6 ಸಾವಿರ ರೂ.ಗೆ ಹೆಚ್ಚಳ

ಆಶಾ ಕಾರ್ಯಕರ್ತರಿಗೆ 1000 ರೂ. ಹೆಚ್ಚಳ

ಕಾನೂನು ಪದವೀಧರರ ಮಾಸಿಕ ತರಬೇತಿ ಭತ್ಯೆ 2ರಿಂದ 5000 ರೂ.ಗೆ ಹೆಚ್ಚಳ

ಆಶಾ ಕಾರ್ಯಕರ್ತೆಯರಿಗೆ - ಒಂದು ಸಾವಿರ ರೂ. ಮಾಸಿಕ ಗೌರವಧನ

--

ಜಿ.ಪಂ., ತಾ.ಪಂ. & ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ

ಜಿ.ಪಂ. ಸದಸ್ಯರ ಗೌರವಧನ - 5 ಸಾವಿರ ರೂ.ಗೆ ಏರಿಕೆ

ತಾ.ಪಂ. ಅಧ್ಯಕ್ಷರ  ಗೌರವಧನ - 6 ಸಾವಿರ ರೂ.ಗೆ ಏರಿಕೆ

ತಾ.ಪಂ. ಉಪಾಧ್ಯಕ್ಷರ ಗೌರವಧನ - 4 ಸಾವಿರ ರೂ.ಗೆ ಏರಿಕೆ

ತಾ.ಪಂ. ಸದಸ್ಯರ ಗೌರವಧನ - 3 ಸಾವಿರ ರೂ.ಗೆ ಏರಿಕೆ

--

ಗ್ರಾ.ಪಂ. ಅಧ್ಯಕ್ಷರ  ಗೌರವಧನ - 3 ಸಾವಿರ ರೂ.ಗೆ ಏರಿಕೆ

ಗ್ರಾ.ಪಂ. ಉಪಾಧ್ಯಕ್ಷರ  ಗೌರವಧನ - 2 ಸಾವಿರ ರೂ.ಗೆ ಏರಿಕೆ

ಗ್ರಾ.ಪಂ. ಸದಸ್ಯರ  ಗೌರವಧನ -1  ಸಾವಿರ ರೂ.ಗೆ ಏರಿಕೆ

ಪೇಷ್‌ ಇಮಾಮ್‌ರವರ ಗೌರವಧನ ₹ 4 ಸಾವಿರ ಮತ್ತು ಮೌಜನ್‌ರವರ ಗೌರವಧನ ₹ 3 ಸಾವಿರಕ್ಕೆ ಏರಿಕೆ

 

ಕಿವುಡ ಮತ್ತು ಅಂಧ ಮಕ್ಕಳಿಗೆ - ಮಾಸಿಕ ಅನುದಾನ 1200 ರೂ ಹೆಚ್ಚಳ
ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ 2 ಸಾವಿರ ರೂ. ಮಾಸಾಶನ
ವೃದ್ದಾಪ್ಯ ವೇತನ 200 ರೂ.ನಿಂದ 500 ರೂ.ಗೆ ಹೆಚ್ಚಳ

ಅಲ್ಪಸಂಖ್ಯಾತ ಕಾನೂನು ಪದವೀದರರ ಮಾಸಿಕ ಭತ್ಯೆ 2 ರಿಂದ 4 ಸಾವಿರಕ್ಕೆ ಹೆಚ್ಚಳ

ಸರ್ಕಾರಿ ಮೆಟ್ರಿಕ್ ಶಾಲೆ, ಕಾಲೇಜು ವಿದ್ಯಾರ್ಥಿಗಳ ಆಹಾರ ಭತ್ಯೆ 100ರೂ.ಗೆ ಹೆಚ್ಚಳ

ಸ್ವಾತಂತ್ರ್ಯ ಯೋಧರ ಮಾಸಾಶನ - 8 ಸಾವಿರ ರೂ.ನಿಂದ 10 ಸಾವಿರ ರೂ.ಗೆ ಹೆಚ್ಚಳ

ನಿವೃತ್ತ ಪತ್ರಕರ್ತರ ಮಾಸಾಶನ - 8ರಿಂದ 10 ಸಾವಿರ ರೂ.ಗೆ ಹೆಚ್ಚಳ

 

ಇವರಿಗೆ ಸಿಗುತ್ತೆ ಪ್ರೋತ್ಸಾಹಧನ

 

SSLC , PUC, PG ವಿದ್ಯಾರ್ಥಿಗಳ ಪ್ರೋತ್ಸಾಹ ಧನ  ಹೆಚ್ಚಳ

SSLD - ಫಸ್ಟ್ ಕ್ಲಾಸ್ - 200 ರೂ.ನಿಂದ 1000 ರೂ.ಗೆ ಹೆಚ್ಚಳ

PUC - ಫಸ್ಟ್ ಕ್ಲಾಸ್ - 300 ರೂ. ನಿಂದ 1.500 ಸಾವಿರಕ್ಕೆ

ಪದವಿ - ಫಸ್ಟ್ ಕ್ಲಾಸ್ -  400 ರೂ.ನಿಂದ 2000 ಕ್ಕೆ ಹೆಚ್ಚಳ

ಸ್ನಾತಕೋತ್ತರ - 500 ರೂ.ನಿಂದ  3000ಕ್ಕೆ ಹೆಚ್ಚಳ

1- 8ನೇ ತರಗತಿಗಳ ವಿದ್ಯಾರ್ಥಿ ವೇತನ - 250 ರೂ. ಗೆ ಹೆಚ್ಚಳ

ವಿಧವೆಯರ ಮರುವಿವಾಹ ಪ್ರೋತ್ಸಾಹ ಧನ ಹೆಚ್ಚಳ

ಎಸ್​ಸಿ-ಎಸ್​​ಟಿ ವಿಧವೆಯರ ಮರುವಿವಾಹ - 3 ಲಕ್ಷ ರೂ ಪ್ರೋತ್ಸಾಹ ಧನ

ಎಸ್​ಸಿ-ಎಸ್​ಟಿ ಅಂತರ್​ಜಾತಿ ವಿವಾಹ - ಪ್ರೋತ್ಸಾಹ ಧನ  2 ಲಕ್ಷಕ್ಕೆ ಹೆಚ್ಚಳ

ಏಷ್ಯನ್ ಮತ್ತು ಕಾಮನ್ ವೆಲ್ತ್ ಪದಕ ವಿಜೇತರಿಗೆ ಬಿ ದರ್ಜೆ ಹುದ್ದೆ

ಒಲಿಂಪಿಕ್ ಸ್ವರ್ಣ ವಿಜೇತರಿಗೆ 5 ಕೋಟಿ ಬಹುಮಾನ & ಎ ದರ್ಜೆ ಹುದ್ದೆ

ಒಲಿಂಪಿಕ್ಸ್  ರಜತ ಪದಕ ವಿಜೇತರಿಗೆ 3 ಕೋಟಿ, ಕಂಚು ವಿಜೇತರಿಗೆ 2 ಕೋಟಿ

ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಕುಸ್ತಿ ಪೈಲ್ವಾನಗಳಿಗೆ ಮಾಸಾಶನ ಹೆಚ್ಚಳ

ರಾಜ್ಯ ಮಟ್ಟದ ಕುಸ್ತಿ ಪೈಲ್ವಾನ್ - 1500ರಿಂದ 2500

ರಾಷ್ಟ್ರ ಮಟ್ಟದ ಕುಸ್ತಿ ಪೈಲ್ವಾನ್ - 2 ರಿಂದ 3 ಸಾವಿರ

ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪೈಲ್ವಾನ್ -  3 ರಿಂದ 4 ಸಾವಿರ ರೂ.ಗೆ ಹೆಚ್ಚಳ

ಪೂರ್ವರ್ಹತೆ ಪಡೆದ ಪ್ರತಿಭಾನ್ವಿತ 1000 ಕ್ರೀಡಾಪುಟಗಳಿಗೆ  ತಲಾ 1 ಲಕ್ಷ ರೂ. ನೆರವು

5 ಲಕ್ಷ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಸಂಪರ್ಕ & 1600 ರೂ. ಪ್ರೋತ್ಸಾಹಧನ

ನೀರಿನ ಟ್ಯಾಂಕರ್ ಖರೀದಿ - ರೈತರಿಗೆ 50 ಸಾವಿರ ರೂ. ಸಹಾಯಧನ

ಬೆಂಗಳೂರಿನ 4 ಸ್ಟ್ರೋಕ್​ನ ಎಲ್​ಪಿಜಿ ಆಟೋಗಳಿಗೆ 30 ಸಾವಿರ ರೂ.

ಸಹಾಯಧನ

ಮಹಿಳೆಯರ ಮಾಲೀಕತ್ವದ ನ್ಯಾಯಬೆಲೆ ಅಂಗಡಿ - 5 ಸಾವಿರ ರೂ.

ಮಾಜಿ ದೇವದಾಸಿಯರಿಗೆ 25 ಸಾವಿರ ರೂ. ಸಹಾಯಧನ ಮತ್ತು ಸಾಲ
ಹೆಚ್​.ಐವಿ ಬಾಧಿತ ಮಕ್ಕಳು - 800 ರೂ ನಿಂದ 1000 ರೂಗೆ ಹೆಚ್ಚಳ

ಅಲ್ಪಸಂಖ್ಯಾತರ ಹೈನುಗಾರಿಕೆಗೆ - ಶೇ. 50 ರಷ್ಟು ಸಹಾಯಧನ
ಟ್ಯಾಕ್ಸಿ ಖರೀದಿ - 500 ಫಲಾನುಭವಿಗಳಿಗೆ 3 ಲಕ್ಷ ಸಹಾಯಧನ
ಕೊಳೆವೆ ಬಾವಿ ಕೊರೆಸುವವರಿಗೆ ಸಹಾಯಧನ -  2,50 ಲಕ್ಷದಿಂದ 3 ಲಕ್ಷ ರೂ. ಗಳ ವರೆಗೆ ಹೆಚ್ಚಳ
ಕೊಳೆವೆ ಬಾವಿ ಕೊರೆಸುವವರಿಗೆ ಸಬ್ಸಿಡಿ - 2 ಲಕ್ಷದಿಂದ  2,5 ಲಕ್ಷಕ್ಕೆ ಹೆಚ್ಚಳ
ಎಸ್​ಸಿ, ಎಸ್​ಟಿ ನಿರುದ್ಯೋಗಿ ಯುವಕರಿಗೆ ಯೋಜನಾ ವೆಚ್ಚದ ಶೇ.50ರಷ್ಟು ಸಹಾಯಧನ
ಅಥವಾ ಎಸ್​ಸಿ, ಎಸ್​ಟಿ ನಿರುದ್ಯೋಗಿ ಯುವಕರಿಗೆ 2.5 ಲಕ್ಷ ರೂ. ಸಹಾಯಧನ
ಎಸ್​ಸಿ, ಎಸ್​ಟಿ ನಿರುದ್ಯೋಗಿ ಯುವಕರಿಗೆ ಟ್ಯಾಕ್ಸಿ ಖರೀದಿಗೆ 3 ಲಕ್ಷ ರೂ. ಸಹಾಯಧನ
ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ ಸಾಲ - 5 ಸಾವಿರ ರೂ. ಸಹಾಯಧನ & ಸಾಲ
ಕಮ್ಮಾರ, ಅಕ್ಕಸಾಲಿಗ, ಬಡಗಿಗಳಿಗೆ 1.5 ಲಕ್ಷ ರೂ. ಸಹಾಯಧನ
100 ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗ ವೇತನ ಮುಂಜೂರು
ಅಲ್ಪಸಂಖ್ಯಾತ ರೈತರಿಗೆ ಉಪಕರಣ ಖರೀದಿಗೆ ಶೇ.50 ಸಹಾಯಧನ & ಸಾಲ
ಮಾಂಸದಂಗಡಿ ನಡೆಸುವವರಿಗೆ 1.25 ಲಕ್ಷ ರೂ. ಸಹಾಯಧನ
ಶೌಚಾಲಯ ರಹಿತ ಎಲ್ಲ ಬಡಕುಟುಂಬಗಳಿಗೆ  ನಿರ್ಮಾಣಕ್ಕೆ ಸಹಾಯಧನ
ಎಸ್​ಸಿ, ಎಸ್​ಟಿ ಸಣ್ಣ ಉದ್ಯಮಿಗಳೀಗೆ ವಿದ್ಯುಚ್ಚಕ್ತಿ ಯುನಿಟ್​ಗೆ 2 ರೂ. ಸಹಾಯಧನ
2010ರಿಂದ 2017ರವರೆಗೆ ಎಸ್​ಸಿ, ಎಸ್​ಟಿ ಉದ್ಯಮಿಗಳ ಬೀಜಧನ ಸಾಲ ಮನ್ನಾ
ಎಸ್​ಸಿ, ಎಸ್​ಟಿ ಉದ್ಯಮಿಗಳ 46 ಕೋಟಿ ಬೀಜಧನ ಸಾಲ ಮನ್ನಾ
ಮಹಿಳಾ ಉದ್ಯಮಿಗಳಿಗೆ ಸಾಲದ ಮಿತಿ 50 ಲಕ್ಷ ರೂ.ಗೆ ಹೆಚ್ಚಳ
ಸಹಕಾರಿ ನೂಲಿನ ಗಿರಣಿ - ಯುನಿಟ್​ ವಿದ್ಯುತ್​ಗೆ ಸಹಾಯಧನ 2 ರೂ.
1.5 ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌

ನೇಮಕಾತಿ
10,000 ತರಬೇತಿ ಪಡೆದ ಪದವೀಧರ ಶಿಕ್ಷಕರ ನೇಮಕ

1,626 ಪ್ರೌಢ  ಶಾಲಾ ಶಿಕ್ಷಕರ ನೇಮಕ

2 ಹಂತಗಳಲ್ಲಿ 1,191 ಪಿಯು ಉಪನ್ಯಾಸಕರ ನೇಮಕ

--

ಸಿದ್ದು ಬಜೆಟ್ - ಸಾಲದ ಲೆಕ್ಕ
ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಲ - 1,22,000 ಕೋಟಿ ರೂ.
ಹಿಂದಿನ ಎಲ್ಲ ಸರ್ಕಾರಗಳೂ ಮಾಡಿದ ಸಾಲ - 1,20 ಸಾವಿರ ಕೋಟಿ ರೂ.
ಯಡಿಯೂರಪ್ಪ ಸರ್ಕಾರ  ಮಾಡಿದ್ದ ಸಾಲ - 46 ಸಾವಿರ ಕೋಟಿ ರೂ.

 

ಹಿಂದಿನ ಎಲ್ಲ ಸರ್ಕಾರಗಳೂ ಮಾಡಿದ ಸಾಲ ಒಂದು ಲಕ್ಷದ 20 ಸಾವಿರ ಕೋಟಿ. ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಲ ಒಂದು ಲಕ್ಷದ 22 ಸಾವಿರ ಕೋಟಿ. ಯಡಿಯೂರಪ್ಪ ಸರ್ಕಾರ  ಮಾಡಿದ್ದ ಸಾಲ - 46 ಸಾವಿರ ಕೋಟಿ ರೂ.

--

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯದಲ್ಲಿ ಸೆಮಿಕಂಡಕ್ಟರ್ ಕಂಪನಿಗೆ 100 ಎಕರೆ ಜಾಗ; ಕುಮಾರಸ್ವಾಮಿಗೆ ಎಂ.ಬಿ. ಪಾಟೀಲ ಪತ್ರ
ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದರೂ ಒಂದು ತಿಂಗಳ ನಂತರ ಬಾಲಕಿ ಸಾವು