ಮಗುವಿನ ನಿರೀಕ್ಷೆಯಲ್ಲಿ ಬ್ರಿಟನ್ ರಾಜಕುಟುಂಬ : ಹೆಸರು ಫಿಕ್ಸ್

Published : Apr 01, 2019, 03:34 PM IST
ಮಗುವಿನ ನಿರೀಕ್ಷೆಯಲ್ಲಿ ಬ್ರಿಟನ್ ರಾಜಕುಟುಂಬ : ಹೆಸರು ಫಿಕ್ಸ್

ಸಾರಾಂಶ

ಬ್ರಿಟನ್ ರಾಜಕುಟುಂಬ ಏಪ್ರಿಲ್‌ನಲ್ಲಿ ಮಗುವನ್ನು ನಿರೀಕ್ಷಿಸುತ್ತಿದೆ. ಈ ಮಗು ಹೆಣ್ಣಾದಲ್ಲಿ ಈಗಾಗಲೇ ಹೆಸರನ್ನೂ ಕೂಡ ನಿರ್ಧರಿಸಲಾಗಿದೆ.

ಲಂಡನ್: ಬ್ರಿಟನ್‌ನ ಯುವರಾಜ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬ್ರಿಟನ್ ರಾಜಕುಟುಂಬ ಏಪ್ರಿಲ್‌ನಲ್ಲಿ ಮಗುವನ್ನು ನಿರೀಕ್ಷಿಸುತ್ತಿದೆ. 

ಈಗ ಜನಿಸುವ ಮಗುವಿನ ಲಿಂಗ ಮತ್ತು ಹೆಸರು ಅಂದಾಜಿಸುವುದು ವಾಡಿಕೆಯಾಗಿದೆ. ಮೇಘನ್ ಮತ್ತು ಹ್ಯಾರಿ ದಂಪತಿಗೆ ಹೆಣ್ಣು ಮಗು ಜನಿಸಲಿದೆ ಎಂದು ಹೆಚ್ಚಿನ ಮಂದಿ ಅಂದಾಜಿಸಿದ್ದಾರೆ.

ಒಂದು ವೇಳೆ ಹೆಣ್ಣು ಮಗುವೇ ಜನಿಸಿದರೆ ಅಜ್ಜಿ ಡಯಾನಾ ಹೆಸರಿಡಲು ಮೇಘ ನ್ ಮತ್ತು ಹ್ಯಾರಿ ಚಿಂತನೆ ನಡೆಸಿದ್ದಾರೆ. ಉಳಿದಂತೆ ಹ್ಯಾರಿಯ ಮುತ್ತಜ್ಜಿ ವಿಕ್ಟೋರಿಯಾ, ಆ್ಯಲಿಸ್, ಅಲೆಕ್ಸಾಂ ಡ್ರಿಯಾ, ಎಲಿಜಬೆತ್ ಮತ್ತು ಗ್ರೇಸ್ ಹೆಸರು ಕೇಳಿಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪೊಲೀಸ್ ಪರೀಕ್ಷೆ ಬರೆಯಲು ಹೊರಟ ಅಭ್ಯರ್ಥಿಗಳಿಂದ ರೈಲಿನ ಮೇಲೆ ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು
Cockroach janata party: ಬೆಂಗಳೂರಿನಲ್ಲಿಂದು 'ಜಿರಳೆ'ಗಳ ಪ್ರತಿಭಟನೆ; ನಟ ಪ್ರಕಾಶ್ ರಾಜ್ ಭಾಗಿ!