ನಕಲು ಮಾಡಲಾಗದ 12 ಕೋನದ ನಾಣ್ಯವನ್ನು ಪರಿಚಯಿಸಲಿದೆ ಬ್ರಿಟನ್ ಸರ್ಕಾರ

Published : Jan 04, 2017, 08:46 AM ISTUpdated : Apr 11, 2018, 01:10 PM IST
ನಕಲು ಮಾಡಲಾಗದ 12 ಕೋನದ ನಾಣ್ಯವನ್ನು ಪರಿಚಯಿಸಲಿದೆ ಬ್ರಿಟನ್ ಸರ್ಕಾರ

ಸಾರಾಂಶ

ಈ ಹೊಸ ನಾಣ್ಯಗಳು ಈಗ ಚಲಾವಣೆಯಲ್ಲಿರುವ ಒಂದು ಪೌಂಡ್‌ ನಾಣ್ಯಗಳಿಗಿಂತ ಹೆಚ್ಚು ತೆಳು, ಹಗುರ ಮತ್ತು ಅಗಲವಾಗಿರಲಿವೆ. ನಕಲಿ ನಾಣ್ಯಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೊಸ ಸ್ವರೂಪದ ನಾಣ್ಯಗಳನ್ನು ಪರಿಚಯಿಸಲಾಗುತ್ತಿದೆ.

ಲಂಡನ್(ಜ.04): ನಕಲು ಮಾಡಲು ಸಾಧ್ಯವಾಗದಂತಹ 12 ಕೋನದ ಒಂದು ಪೌಂಡ್‌ ಮೌಲ್ಯದ ನಾಣ್ಯಗಳನ್ನು ಬ್ರಿಟನ್ ಸರ್ಕಾರ ಮಾರ್ಚ್‌'ನಲ್ಲಿ ಚಲಾವಣೆಗೆ ತರಲಿದೆ.

ಈ ಹೊಸ ನಾಣ್ಯಗಳು ಈಗ ಚಲಾವಣೆಯಲ್ಲಿರುವ ಒಂದು ಪೌಂಡ್‌ ನಾಣ್ಯಗಳಿಗಿಂತ ಹೆಚ್ಚು ತೆಳು, ಹಗುರ ಮತ್ತು ಅಗಲವಾಗಿರಲಿವೆ. ನಕಲಿ ನಾಣ್ಯಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೊಸ ಸ್ವರೂಪದ ನಾಣ್ಯಗಳನ್ನು ಪರಿಚಯಿಸಲಾಗುತ್ತಿದೆ.

ಮಾರ್ಚ್‌ 28 ರಿಂದ ಹೊಸ ನಾಣ್ಯಗಳು ಚಲಾವಣೆಗೆ ಬರಲಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಒಂದು ಪೌಂಡ್‌'ನ ನಾಣ್ಯಗಳು ಅಕ್ಟೋಬರ್‌'ವರೆಗೂ ಮಾನ್ಯವಾಗಿರುತ್ತವೆ. ಅದಕ್ಕೂ ಮುನ್ನ ಜನರು ತಮ್ಮ ಬಳಿ ಇರುವ ಹಳೆಯ ನಾಣ್ಯಗಳನ್ನು ಚಲಾವಣೆ ಮಾಡಬೇಕು, ಇಲ್ಲವೇ ಬ್ಯಾಂಕ್‌'ಗೆ ನೀಡಬೇಕು ಎಂದು ಸರ್ಕಾರ ಸೂಚಿಸಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೋಂಡಿ ಬೀಚಲ್ಲಿ ಗುಂಡಿಗೂ ಮುನ್ನ ಬಾಂಬ್‌ ಎಸೆದಿದ್ದ ಉಗ್ರ ಅಪ್ಪ-ಮಗ
ಪಿಎಸ್‌ಐ ನೇಮಕಾತಿಗೆ ಗೃಹ ಇಲಾಖೆ ರೆಡ್‌ ಸಿಗ್ನಲ್‌: ಎಎಸ್‌ಐಗಳಿಗೆ ಮುಂಬಡ್ತಿ