ಸಾವಿರಾರು ಚಿತ್ರಗಳಿಗೆ ಕಂಠದಾನ ಮಾಡಿದ್ದ ಜನುಮದಜೋಡಿ ಖ್ಯಾತಿಯ ಎಲ್.ಎನ್.ಶಾಸ್ತ್ರಿ ಇನ್ನು ನೆನಪು ಮಾತ್ರ. ಬಾರದ ಲೋಕಕ್ಕೆ ಹಾರಿ ಹೋಗಿರುವ ‘ಜೋಡಿ ಹಕ್ಕಿ' ಬಗ್ಗೆ ನೀವು ತಿಳಿದಿರಬೇಕಾದ ವಿಷಯಗಳಿವು:
ಬೆಂಗಳೂರು: ಸಾವಿರಾರು ಚಿತ್ರಗಳಿಗೆ ಕಂಠದಾನ ಮಾಡಿದ್ದ ಜನುಮದಜೋಡಿ ಖ್ಯಾತಿಯ ಎಲ್.ಎನ್.ಶಾಸ್ತ್ರಿ ಇನ್ನು ನೆನಪು ಮಾತ್ರ. ಬಾರದ ಲೋಕಕ್ಕೆ ಹಾರಿ ಹೋಗಿರುವ ‘ಜೋಡಿ ಹಕ್ಕಿ' ಬಗ್ಗೆ ನೀವು ತಿಳಿದಿರಬೇಕಾದ ವಿಷಯಗಳಿವು:
1996 ರಲ್ಲಿಮೊದಲ ಚಿತ್ರ ಅಜಗಜಾಂತರ ಮೂಲಕ ಗಾಯನ ಪ್ರಾರಂಭಿಸಿದ್ದ ಶಾಸ್ತ್ರಿ
1996 ರಲ್ಲಿ ಜನುಮದ ಜೋಡಿಯ ‘ಕೋಲುಮಂಡೆ ಜಂಗಮದೇವ’ ಹಾಡಿಗೆ ರಾಜ್ಯ ಪ್ರಶಸ್ತಿ
1998 ಕನಸಲೂ ನೀನೆ ಮನಸಲೂ ನೀನೆ ಹಾಡಿಗೆ ಮೊದಲು ಸಂಗೀತ ನಿರ್ದೇಶನ
3000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ‘ಕೋಗಿಲೆ’ ಶಾಸ್ತ್ರಿ
ಶಿವರಾಜ್ ಕುಮಾರ್ ಅಭಿನಯದ "ಜನುಮದ ಜೋಡಿ" ಚಿತ್ರದ "ಕೋಲು ಮಂಡೆ ಜಂಗಮ ದೇವಾ, ಮಲ್ಲ ಚಿತ್ರದ 'ಕರುನಾಡೆ, ಶ್ 'ಅವನಲ್ಲಿ, ಇವಳಲ್ಲಿ, 'ಎ' ಚಿತ್ರದ ಚಾಂದಿನಿ, 'ಇಳಕೊಳ್ಳೋಕ್ಕೆ ಒಂದು ಊರು' ಹಾಗೂ ಇತ್ತೀಚಿನ ಅಧ್ಯಕ್ಷ ಚಿತ್ರದ ' ಅಧ್ಯಕ್ಷ ಅಧ್ಯಕ್ಷ' ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.