ಎಂಥಾ ಮುಗ್ಧತೆ! ಶಸ್ತ್ರಚಿಕಿತ್ಸೆಗೂ ಮುನ್ನ ಈ ಪುಟ್ಟ ಬಾಲಕ ಇಟ್ಟ ಬೇಡಿಕೆ

Published : Oct 03, 2018, 06:05 PM IST
ಎಂಥಾ ಮುಗ್ಧತೆ! ಶಸ್ತ್ರಚಿಕಿತ್ಸೆಗೂ ಮುನ್ನ ಈ ಪುಟ್ಟ ಬಾಲಕ ಇಟ್ಟ ಬೇಡಿಕೆ

ಸಾರಾಂಶ

ಇದೊಂದು  ವಿಚಿತ್ರ ಆದರೆ ನಮ್ಮ ಮನಸ್ಸನ್ನು ಒಂದು ಕ್ಷಣ ವಿಚಲಿತ ಮಾಡುವ ಸುದ್ದಿ.  ಶಸ್ತ್ರ ಚಿಕಿತ್ಸೆಗೆ ಬಂದ ರೋಗಿಯ ಬೇಡಿಕೆ  ಕಂಡ ವೈದ್ಯರು ಅಕ್ಷರಶಃ ಹೌಹಾರಿದ್ದರು.  ಈ ಸುದ್ದಿಯನ್ನು ಓದಿ ಮನಸ್ಸು ಹಗುರ ಮಾಡಿಕೊಳ್ಳಲೇಬೇಕು.

ಕೆನಡಾದ ಸರ್ಜನ್ ಒಬ್ಬರ ಬಳಿ ಶಸ್ತ್ರಚಿಕಿತ್ಸೆಗೆ ಬಂದಿದ್ದ ಬಾಲಕ ತನ್ನ ಜತೆಗೆ ಇನ್ನೊಬ್ಬರನ್ನು ಬದುಕಿಸ ಬೇಕೆಂದು ಬೇಡಿಕೊಳ್ಳುತ್ತಿದ್ದ.  ವೈದ್ಯ ಆರಪೇಶನ್ ಎರಡೆರಡು ಆಪರೇಶನ್ ಮಾಡಬೇಕಾದ ಸ್ಥಿತಿ ಎದುರಾಗಿತ್ತು.,

8 ವರ್ಷದ ಬಾಲಕ ಜಾಕ್ಸನ್ ಮಿಕಾಯ್  ಗೆ ಶಸ್ತ್ರ ಚಿಕಿತ್ಸೆ ಮಾಡಲೇಬೇಕಾಗಿತ್ತು. ಪೋಷಕರು ಅವನನ್ನು ವೈದ್ಯರ ಬಳಿ ಹೊತ್ತು ತಂದಿದ್ದರು. ಅವನ ಜತೆ ಇನ್ನೊಬ್ಬರನ್ನು ಕರೆದುಕೊಂಡು ಬಂದಿದ್ದರು.

ಹಾಲಾದ ನನ್ನ ಚಿಕ್ಕ ಟೆಡ್ಡಿ ಬೇರ್ ಸಹ ದುಸ್ತಿ ಮಾಡಿಕೊಡಿ ಎಂದು ವೈದ್ಯರಿಗೆ ಬಾಲಕ ದುಂಬಾಲು ಬಿದ್ದಿದ್ದ. ಬಾಲಕನ ವಿನಂತಿಯನ್ನು ತಳ್ಳಿಹಾಕಲು ಸಾಧ್ಯವಾಗದ ವೈದ್ಯರು ಆತನ ಕೋರಿಕೆ ನೆರವೇರಿಸಿದರು. ಫೋಟೋ ಸಹ ಸೋಶಿಯುಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live:ಡಾಲರ್ ಎದುರು ರುಪಾಯಿ ಮೌಲ್ಯ ₹90.32ಕ್ಕೆ ಕುಸಿತ: ಇದು ಸಾರ್ವಕಾಲಿಕ ಕನಿಷ್ಠ
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ