ಬ್ರೇಕಿಂಗ್: ಬಿಲ್ ಕ್ಲಿಂಟನ್ ಮನೆಯಲ್ಲಿ ಜೀವಂತ ಬಾಂಬ್‌ ಪತ್ತೆ

By Web DeskFirst Published Oct 24, 2018, 7:13 PM IST
Highlights

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮನೆಯಲ್ಲಿ ಬಾಂಬ್ ಪತ್ತೆಯಾಗಿದೆ. ಹೌದು ಇಂಥದ್ದೊಂದು ಆತಂಕಕಾರಿ ಸುದ್ದಿ ಸದ್ಯದ ಬ್ರೇಕಿಂಗ್.

ನ್ಯೂಯಾರ್ಕ್[ಅ.24] ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ನ್ಯೂಯಾರ್ಕ್ ಮನೆಯಲ್ಲಿ ಬಾಂಬ್ ಪತ್ತೆಯಾಗಿದೆ. ಹಿಲರಿ ಕ್ಲಿಂಟನ್ ಜತೆ ವಾಸ  ಮಾಡುವ ನ್ಯೂಯಾರ್ಕ್ ಮನೆಯಲ್ಲಿ ಬಾಂಬ್ ಪತ್ತೆಯಾಗಿರುವುದನ್ನು ಸುದ್ದಿ ಸಂಸ್ಥೆಗಳು ದೃಢಪಡಿಸಿವೆ. ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ. 

BREAKING: Bomb found at home of Hillary and Bill Clinton in New York City suburb.

— The Associated Press (@AP)
click me!