
ಮುಂಬೈ(ಸೆ.22): 1950-60ರ ದಶಕದಲ್ಲಿ ತಾರೆಯಾಗಿ ಬೆಳ್ಳಿ ತೆರೆಯ ಮೇಲೆ ಮಿಂಚಿದ್ದ ಬಾಲಿವುಡ್‌ನ ಹಿರಿಯ ನಟಿ ಶಕೀಲಾ (82) ಹೃದಯಾಘಾತ ದಿಂದ ಬುಧವಾರ ನಿಧನರಾಗಿದ್ದಾರೆ.
ಶಕೀಲಾ ಅವರ ಅಂತ್ಯ ಸಂಸ್ಕಾರವನ್ನು ಗುರುವಾರ ನೆರವೇರಿಸಲಾಯಿತು. ಆರ್ ಪಾರ್, ಸಿಐಡಿ ಚಿತ್ರದ ಮೂಲಕ ಶಕೀಲಾ ಜನಮನ್ನಣೆ ಗಳಿಸಿದ್ದರು. ಬಾಬುಜಿ ಧೀರೇ ಚಲ್ನಾ, ಪ್ಯಾರ್ ಮೇ ಜರಾ ಸಮಾಲ್ನಾ ಮೊದಲಾದ ಜನಪ್ರಿಯ ಹಾಡುಗಳಿಗೆ ಶಕೀಲಾ ಹೆಜ್ಜೆಹಾಕಿದ್ದರು.
ಶಮ್ಮಿಕಪೂರ್'ರ ಪ್ರಸಿದ್ಧ ‘ಚೀನಾ ಟೌನ್’ ಚಿತ್ರದಲ್ಲಿಯೂ ಬಣ್ಣಹಚ್ಚಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.