ನಿಂತಿಲ್ಲ ಪಾಕಿಗಳ ಕೀಟಲೆ, ಪುಲ್ವಾಮಾ ಆವಂತಿಪೋರ ಬಳಿ ಬಾಂಬ್ ಸ್ಫೋಟ

By Web DeskFirst Published Mar 3, 2019, 10:52 PM IST
Highlights

ಕಾಲು ಕೆದರಿಕೊಂಡು ಬರುವ ಪಾಕಿಸ್ತಾನಕ್ಕೆ ಇನ್ನು ಯಾವ ಕಾಲಕ್ಕೆ ಬುದ್ಧಿ ಬರುತ್ತದೆಯೋ ಗೊತ್ತಿಲ್ಲ. ಪುಲ್ವಾಮಾ ಬಳಿ ಭಾನುವಾರ ಸಂಜೆ ಬಾಂಬ್ ಸ್ಫೋಟವಾಗಿದೆ.

ನವದೆಹಲಿ[ಮಾ.03] ಪುಲ್ವಾಮಾ ಜಿಲ್ಲೆಯ ಆವಂತಿಪುರ ಬಳಿ ಬಾಂಬ್ ಸ್ಫೋಟವಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಫೋಟದ ಸುದ್ದಿ ಖಚಿತ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ. ಯಾವುದೆ ಪ್ರಾಣ ಹಾನಿಯಾದ ವರದಿಯಾಗಿಲ್ಲ.[ಸಾಂದರ್ಭಿಕ ಚಿತ್ರ] 

 

J&K Police: A blast has been reported from Awantipora in Pulwama district. Police are ascertaining facts at the spot. No loss of life or any injury has been reported. pic.twitter.com/ofg79bkyeQ

— ANI (@ANI)
click me!