ಡಿಕೆಶಿಯನ್ನು ಕೌರವ ಪಡೆ ನಾಯಕನೆಂದು ಬಣ್ಣಿಸಿದ ತೇಜಸ್ವಿನಿ ರಮೇಶ್

Published : Mar 30, 2017, 02:14 PM ISTUpdated : Apr 11, 2018, 01:04 PM IST
ಡಿಕೆಶಿಯನ್ನು ಕೌರವ ಪಡೆ ನಾಯಕನೆಂದು ಬಣ್ಣಿಸಿದ ತೇಜಸ್ವಿನಿ ರಮೇಶ್

ಸಾರಾಂಶ

ನೀವು ಹೆಂಡ ಕುಡಿಸಿ, ನಾವು ಗುಂಡ್ಲುಪೇಟೆ ಜನರಿಗೆ ಸ್ವಾಭಿಮಾನ ಮೂಡಿಸಿ ಯುದ್ಧ ಗೆಲ್ಲುತ್ತೇವೆ: ತೇಜಸ್ವಿನಿ ರಮೇಶ್

ಮೈಸೂರು (ಮಾ.30): ಉಪಚುನಾವಣಾ ಸಮರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರದ  ತೆರಕಣಾಂಬಿಯಲ್ಲಿ  ಇಂದು ಬಿಜೆಪಿಯಯಿಂದ ಮಹಿಳಾ ಸಮಾವೇಶ ನಡೆಯಿತು. 

ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ತೇಜಸ್ವಿನಿ ರಮೇಶ್,  ಡಿ.ಕೆ.ಶಿವಕುಮಾರ್ ವಿರುದ್ಧ  ತೀವ್ರ ವಾಗ್ದಾಳಿ ನಡೆಸಿದರು.

ಕೌರವ ಪಡೆ ನಾಯಕ ಡಿ.ಕೆ.ಶಿವಕುಮಾರ್ ಹಂಗಳ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ನೀವು ಹೆಂಡ ಕುಡಿಸಿ, ನಾವು ಗುಂಡ್ಲುಪೇಟೆ ಜನರಿಗೆ ಸ್ವಾಭಿಮಾನ ಮೂಡಿಸಿ ಯುದ್ಧ ಗೆಲ್ಲುತ್ತೇವೆ ಎಂದು ತೇಜಸ್ವಿನಿ ರಮೇಶ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೇ ಅಂತ್ಯಕ್ಕೆ ಎಲ್ಲ 33 ಕ್ರಸ್ಟ್‌ ಗೇಟ್‌ ಅಳವಡಿಕೆ ಪೂರ್ಣ: ಸಚಿವ ಎನ್.ಎಸ್.ಬೋಸರಾಜು
ಮುಸ್ಲಿಮರ ಮನವೊಲಿಸಿದ ಕಾಂಗ್ರೆಸ್‌ ನಾಯಕರು, ದಾವಣಗೆರೆಗೆ ಸಮರ್ಥ್‌ ಶಾಮನೂರು, ಉಮೇಶ್‌ ಮೇಟಿಗೆ ಬಾಗಲಕೋಟೆ ಟಿಕೆಟ್‌ ಫಿಕ್ಸ್‌!