(Video)ಸ್ವಾಮೀಜಿ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸ್ವಾಮೀಜಿ ಪರ ಮಠದ ಭಕ್ತರಿಂದ ವಿಡಿಯೋ ಬಿಡುಗಡೆ

Suvarna Web Desk |  
Published : Oct 28, 2017, 11:41 AM ISTUpdated : Apr 11, 2018, 01:01 PM IST
(Video)ಸ್ವಾಮೀಜಿ ರಾಸಲೀಲೆ ಪ್ರಕರಣಕ್ಕೆ  ಬಿಗ್ ಟ್ವಿಸ್ಟ್ : ಸ್ವಾಮೀಜಿ ಪರ ಮಠದ ಭಕ್ತರಿಂದ ವಿಡಿಯೋ ಬಿಡುಗಡೆ

ಸಾರಾಂಶ

ದಯಾನಂದಸ್ವಾಮಿ ರಾಸಲೀಲೆ ಪ್ರಕರಣಕ್ಕೆ  ಸ್ಫೋಟಕ ಟ್ವಿಸ್ಟ್​ ಸಿಕ್ಕಿದೆ.  ಪ್ರವೀಣ್, ಹಿಮಾಚಲನಿಂದ ಸ್ವಾಮೀಜಿ ಹನಿಟ್ರ್ಯಾಪ್​​ ತಂತ್ರ ನಡೆಸಿದ್ದಾರೆ. ಸಿಡಿ ಇಟ್ಟುಕೊಂಡು ಸ್ವಾಮೀಜಿ ಬಳಿ ದುಡ್ಡು ವಸೂಲಿಗೆ ಮಾಸ್ಟರ್ ಪ್ಲಾನ್​ ನಡೆಸಿದ್ದು,  ಗ್ರಾಮದ ಯುವಕ ಹರೀಶ್ ಎಂಬುವನ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ.

ಬೆಂಗಳೂರು(ಅ.28): ದಯಾನಂದಸ್ವಾಮಿ ರಾಸಲೀಲೆ ಪ್ರಕರಣಕ್ಕೆ  ಸ್ಫೋಟಕ ಟ್ವಿಸ್ಟ್​ ಸಿಕ್ಕಿದೆ.  ಪ್ರವೀಣ್, ಹಿಮಾಚಲನಿಂದ ಸ್ವಾಮೀಜಿ ಹನಿಟ್ರ್ಯಾಪ್​​ ತಂತ್ರ ನಡೆಸಿದ್ದಾರೆ. ಸಿಡಿ ಇಟ್ಟುಕೊಂಡು ಸ್ವಾಮೀಜಿ ಬಳಿ ದುಡ್ಡು ವಸೂಲಿಗೆ ಮಾಸ್ಟರ್ ಪ್ಲಾನ್​ ನಡೆಸಿದ್ದು,  ಗ್ರಾಮದ ಯುವಕ ಹರೀಶ್ ಎಂಬುವನ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ.

ಸ್ವಾಮೀಜಿ ಪರ ಮಠದ ಭಕ್ತರಿಂದ ಹರೀಶ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಘಟನೆ ಬಳಿಕ ಹರೀಶ್ ತಲೆಮರೆಸಿಕೊಂಡಿದ್ದಾನೆ. ಇನ್ನು ವಿಡಿಯೋದಲ್ಲಿ ಹಿಮಾಚಲ, ಪ್ರವೀಣ್​ ಬಗ್ಗೆ ಮಾಹಿತಿ ನೀಡಿರುವ ಹರೀಶ್​​ ನಮ್ಮ ಬಳಿ ಇದೆ ರಾಸಲೀಲೆ ಸಿಡಿ ಇದೆ, ಸ್ವಾಮೀಜಿ ಬಳಿ 20 ಲಕ್ಷ ಕೇಳುವಂತೆ ಹಿಮಾಚಲ ಆಮಿಷವೊಡ್ಡಿದ್ರು ಎಂದಿದ್ದಾನೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ
Railway Drug Mafia: ರೈಲುಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ.. ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ