ಪ್ರಮುಖ ಪೋರ್ನ್‌ಸೈಟ್‌ ಬ್ಯಾನ್‌, ಕಳ್ಳಕಿಂಡಿ ಇಣುಕಿದ್ರೆ...!

By Web DeskFirst Published Nov 29, 2018, 5:28 PM IST
Highlights

ಭಾರತದಲ್ಲಿ ಪೋರ್ನ್ ಬ್ಯಾನ್ ಮಾಡುವುದು ಭಾರತೀಯರಿಗೆ ಮಾಡುವ ದೊಡ್ಡ ಅನ್ಯಾಯ ಎಂದು ಪೋರ್ನ್ ಹಬ್ ಹೇಳಿದೆ. ಅಲ್ಲದೇ ಈ ರೀತಿ ಬ್ಯಾನ್ ಮಾಡಲು ಮುಂದಾದರೆ ಬೇರೆ ಪೋರ್ನ್ ಸೈಟ್ ಕಡೆ ಜನ ವಾಲುತ್ತಾರೆ. ಅಲ್ಲಿ ಬೇಡದ ಕಾನೂನು ಬಾಹಿರ ಕಟೆಂಟ್ ಡೌನ್‌ಲೋಡ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದೆ.

ಭಾರತದಲ್ಲಿ 827 ಪೋರ್ನ್ ಸೈಟ್ ಬ್ಯಾನ್ ಮಾಡುವ ವಿಚಾರದ ಬಗ್ಗೆ ಮಾತನಾಡಿರುವ ಪೋರ್ನ್ ಹಬ್ ಉಪಾಧ್ಯಕ್ಷ ಕೋರಿ ಪ್ರೈಸ್ ತಾಣಕ್ಕೆ ಹರಿದು ಬಂದ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. 

ಪೋರ್ನ್ ಹಬ್‌ಗೆ ಪ್ರಸಿದ್ಧ ಟಾಪ್ 29 ವೆಬ್‌ ತಾಣಗಳ ಪಟ್ಟಿಯಲ್ಲಿ ಸ್ಥಾನವಿದೆ.  ಪೋರ್ನ್ ಬ್ಯಾನ್ ಮಾಡುವುದು ಒಂದು ದೃಷ್ಟಿಯಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ  ಕೆಲಸ ಎಂದು ಹೇಳಿದ್ದಾರೆ.

827 ಪೋರ್ನ್ ಸೈಟ್‌ಗೆ ಮುಕ್ತಿ ಕಾಣಿಸಿದ ಕೇಂದ್ರ ಸರಕಾರ, ಕಾರಣ?

ಜನರು ಹಾದಿ ತಪ್ಪುತ್ತಿದ್ದಾರೆ ಎನ್ನುವ ಕಾರಣ ಇಟ್ಟುಕೊಂಡು ಬಲಿಪಶು ಮಾಡುವುದು ಸರಿ ಇರಲಿಲ್ಲ. ಕಾನೂನಿನ ತೊಡಕುಗಳ ನಿವಾರಣೆ ಮೊದಲು ಆಗಬೇಕು, ಸ್ಪಷ್ಟ ನಿರ್ದೇಶನ ಬೇಕು ಹೊರತಾಗಿ ವೆಬ್‌ ತಾಣಗಳ ಮೇಲೆ ಪ್ರಹಾರ ಮಾಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.

ಪೋರ್ನ್ ನಿಷೇಧ ಸಾಧ್ಯವೇ ಇಲ್ಲ, ಸರ್ಕಾರಕ್ಕೆ ಸೈಟ್‌ಗಳ ಸವಾಲ್! ಕಾರಣ.. 

 

click me!