ಗಂಡನನ್ನೇ ಎತ್ತಾಕೊಂಡು ಹೋಗಿ ವಿವಾಹವಾದ್ಳು!

Published : Sep 23, 2019, 11:21 AM IST
ಗಂಡನನ್ನೇ ಎತ್ತಾಕೊಂಡು ಹೋಗಿ ವಿವಾಹವಾದ್ಳು!

ಸಾರಾಂಶ

ತಮಾಷೆಯಲ್ಲ.... ಗಂಡನನ್ನೇ ಎತ್ತಾಕೊಂಡು ಹೋಗಿ ವಿವಾಹವಾದ್ಳು!| ಮೆಹೆರ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಘಟನೆ

ಢಾಕಾ[ಸೆ.23]: ಬಾಂಗ್ಲಾದೇಶದ ಮುಸ್ಲಿಂ ಸಂಪ್ರದಾಯದ ಅನ್ವಯ, ಮದುವೆ ದಿನ ಗಂಡಿನ ಕಡೆಯವರು ವಧುವಿನ ಮನೆಗೆ ಬಂದು, ಅಲ್ಲಿಂದ ದಿಬ್ಬಣವನ್ನು ಮದುವೆ ಮಂಟಪಕ್ಕೆ ಕರೆದೊಯ್ಯುವುದು ಸಂಪ್ರದಾಯ. ಆದರೆ ಸಂಪ್ರದಾಯಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಮೆಹೆರ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ವಧು, ತಾನೇ ದಂಡುಕಟ್ಟಿಕೊಂಡು ವರನ ಮನೆಗೆ ಹೋಗಿ, ಅಲ್ಲಿಂದ ವರನ ಮನೆಯ ದಿಬ್ಬಣವನ್ನು ಮದುವೆ ಹಾಲ್‌ಗೆ ಕರೆದೊಯ್ದಿದೆ.

ಹೀಗೆ ಸಂಪ್ರದಾಯ ಮುರಿದ ವಧುವಿನ ಹೆಸರು ಖಾದಿಜಾ ಅಕ್ತರ್‌ ಖುಷಿ. ಈ ಕುರಿತ ವಿಡಿಯೋ ಭಾರೀ ವೈರಲ್‌ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ