ಕಲುಷಿತ ಗಾಳಿಯಲ್ಲಿ ಬ್ಯಾಕ್ಟೀರಿಯಾ ನಿಗ್ರಹ ಸಾಮರ್ಥ್ಯ

By Suvarna Web DeskFirst Published Nov 19, 2016, 6:15 PM IST
Highlights

 ವಿಶ್ವದವಿವಿಧಭಾಗಗಳಮಾನವ, ಪ್ರಾಣಿಗಳುಸೇರಿಒಟ್ಟು 863 ಪ್ರಭೇದಗಳಡಿಎನ್ಎಗಳನ್ನುಪಡೆದುಇದನ್ನ್ನುಖಚಿತಪಡಿಸಲಾಗಿದೆ

ಕಲುಷಿತ ಗಾಳಿಯು ಕ್ರಿಮಿ-ಕೀಟಗಳನ್ನು ನಿರೋಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಚೀನಾದ ಬೀಜಿಂಗ್‌ನಲ್ಲಿರುವ ಜೀನ್‌ಗಳ ಡಿಎನ್‌ಎಗಳಿಂದ ಗಾಳಿಯ ಮಾದರಿ ಪರೀಕ್ಷೆಗೊಳಪಡಿಸಿದ ಗೊದೆನ್‌ಬರ್ಗ್ ವಿಜ್ಞಾನಿಗಳು ಅದು ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಹೊಂದಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ವಿಶ್ವದ ವಿವಿಧ ಭಾಗಗಳ ಮಾನವ, ಪ್ರಾಣಿಗಳು ಸೇರಿ ಒಟ್ಟು 863 ಪ್ರಭೇದಗಳ ಡಿಎನ್‌ಎಗಳನ್ನು ಪಡೆದು ಇದನ್ನ್ನು ಖಚಿತಪಡಿಸಲಾಗಿದೆ. ಈ ಸಂಶೋಧನೆಯ ನೇತೃತ್ವವನ್ನು ಗೊದೆನ್‌ಬರ್ಗ್ ವಿವಿಯ ‘ಪ್ರತಿ ಜೀವಕ ನಿರೋಧಕ ಸಂಶೋಧನಾ ಸಂಸ್ಥೆ’ಯ ನಿರ್ದೇಶಕ ಜೋಕಿಮ್ ಲಾರ್ಸನ್ ವಹಿಸಿದ್ದರು.

click me!