ಬಾಬಾ ರಾಮದೇವ್’ರಿಂದ ಈಗ ಸೆಕ್ಯೂರಿಟಿ ಏಜೆನ್ಸಿ

Published : Jul 14, 2017, 04:43 PM ISTUpdated : Apr 11, 2018, 01:13 PM IST
ಬಾಬಾ ರಾಮದೇವ್’ರಿಂದ ಈಗ ಸೆಕ್ಯೂರಿಟಿ ಏಜೆನ್ಸಿ

ಸಾರಾಂಶ

ಯೋಗ ಗುರು ಬಾಬಾ ರಾಮದೇವ್, ಲಾಭದಾಯಕ ಭದ್ರತಾ ಉದ್ಯಮಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಅವರು ‘ಪರಾಕ್ರಮ್ ಸುರಕ್ಷಾ ಪ್ರೈವೇಟ್ ಲಿಮಿಟೆಡ್’ ಎಂಬ ಭದ್ರತಾ ಸಂಸ್ಥೆಗೆ ಚಾಲನೆ ನೀಡಿದ್ದಾರೆ.

ಹರಿದ್ವಾರ: ಯೋಗ ಗುರು ಬಾಬಾ ರಾಮದೇವ್, ಲಾಭದಾಯಕ ಭದ್ರತಾ ಉದ್ಯಮಕ್ಕೂ ಪಾದಾರ್ಪಣೆ ಮಾಡಿದ್ದಾರೆ.

ಅವರು ‘ಪರಾಕ್ರಮ್ ಸುರಕ್ಷಾ ಪ್ರೈವೇಟ್ ಲಿಮಿಟೆಡ್’ ಎಂಬ ಭದ್ರತಾ ಸಂಸ್ಥೆಗೆ ಚಾಲನೆ ನೀಡಿದ್ದಾರೆ.

ಪರಾಕ್ರಮ್ ಭದ್ರತಾ ಸಂಸ್ಥೆ ಆರಂಭಿಸಲಾಗಿದೆ. ಇದು ದೇಶದಲ್ಲಿ 25-30 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸಲಿದೆ, ಎಂದು ಟ್ವೀಟ್ ಮಾಡಿದ್ದಾರೆ.

ಭದ್ರತಾ ಸಿಬ್ಬಂದಿಯಾಗಿ ನೇಮಕವಾಗುವ ಯುವಕರಿಗೆ ತರಬೇತಿ ನೀಡಲು ನಿವೃತ್ತ ಸೇನಾ ಮತ್ತು ಪೊಲೀಸ್ ಅಧಿಕಾರಿಗಳನ್ನು ರಾಮದೇವ್ ಕಂಪನಿ ನಿಯೋಜಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಚ್‌ಎಂಟಿಗೆ ಬಿಗ್ ಶಾಕ್! 15,000 ಕೋಟಿ ರೂ. ಮೌಲ್ಯದ 430 ಎಕರೆ ಅರಣ್ಯ ಭೂಮಿ ಸರ್ಕಾರಕ್ಕೆ ಹಿಂತಿರುಗಿಸಲು ಆದೇಶ
ವಿಶ್ವಬ್ಯಾಂಕ್‌ ಪಟ್ಟಿಯಲ್ಲಿ ಮೇಲ್ಮಧ್ಯಮ ಆದಾಯದ ಗಡಿ ದಾಟಿದ ಭಾರತದ 5 ರಾಜ್ಯಗಳು, ಖುಷಿಪಟ್ಟ ಕರ್ನಾಟಕ