ನೋಟು ನಿಷೇಧವನ್ನು ಉರಿ ದಾಳಿಗೆ ಹೋಲಿಸಿದ ಅಜಾದ್;​ ಕ್ಷಮೆಗೆ ಆಗ್ರಹ

Published : Nov 17, 2016, 04:13 PM ISTUpdated : Apr 11, 2018, 01:03 PM IST
ನೋಟು ನಿಷೇಧವನ್ನು ಉರಿ ದಾಳಿಗೆ ಹೋಲಿಸಿದ ಅಜಾದ್;​ ಕ್ಷಮೆಗೆ ಆಗ್ರಹ

ಸಾರಾಂಶ

ನೋಟು ಬದಲಾವಣೆ ವೇಳೆ, ಉರಿ ದಾಳಿಯಲ್ಲಿ ಸತ್ತರಿಗಿಂತ  ಹೆಚ್ಚು ಜನ ಸತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ  ತಪ್ಪು ನೀತಿಯಿಂದ 40ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅಜಾದ್ ಹೇಳಿದ್ದಾರೆ.

ನವದೆಹಲಿ (ನ.17): ಕಪ್ಪುಹಣವನ್ನು ಹೊರಗೆ ತರಲು ಕೇಂದ್ರ ಸರ್ಕಾರ ಮಾಡಿದ ಹಳೆಯ ನೋಟುಗಳ ನಿಷೇಧವನ್ನು, ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್, ಉರಿ ಭಯೋತ್ಪಾದಕರ ದಾಳಿಗೆ ಹೋಲಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ಮೂಲಕ ರಾಜ್ಯಸಭೆಯಲ್ಲಿ ವಿವಾದ ಸೃಷ್ಟಿಸಿದ್ದಾರೆ. ನೋಟು ಬದಲಾವಣೆ ವೇಳೆ, ಉರಿ ದಾಳಿಯಲ್ಲಿ ಸತ್ತರಿಗಿಂತ  ಹೆಚ್ಚು ಜನ ಸತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ  ತಪ್ಪು ನೀತಿಯಿಂದ 40ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅಜಾದ್ ಹೇಳಿದ್ದಾರೆ.

ಅಜಾದ್ ಹೇಳಿಕೆಯನ್ನು ಬಿಜೆಪಿ ಸಂಸದರು ಒಗ್ಗಟ್ಟಾಗಿ ಖಂಡಿಸಿದ್ಧಾರೆ. ಅಜಾದ್ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ನೀವು ಉಗ್ರರನ್ನು ನುಗ್ಗಿಸಿದ್ದ ಪಾಕಿಸ್ತಾನಕ್ಕೆ ಸರ್ಟಿಫಿಕೇಟ್ ಕೊಡುತ್ತಿದ್ದೀರಾ.? ಇದು ರಾಷ್ಟ್ರವಿರೋಧಿ ಹೇಳಿಕೆ ಎಂದು ವೆಂಕಯ್ಯ ನಾಯ್ಡು ಟೀಕಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ