ರಾಮಮಂದಿರ ನಿರ್ಮಾಣ ಘೋಷಣೆಗೆ ಆಗ್ರಹಿಸಿ ಶ್ರೀಗಳ ಉಪವಾಸ

Published : Oct 07, 2018, 12:23 PM IST
ರಾಮಮಂದಿರ ನಿರ್ಮಾಣ ಘೋಷಣೆಗೆ ಆಗ್ರಹಿಸಿ ಶ್ರೀಗಳ ಉಪವಾಸ

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಬೇಕು. ಇದಕ್ಕಾಗಿ ಅವರು ಅಯೋಧ್ಯೆಗೆ ಆಗಮಿಸಬೇಕು ಎಂದು ಒತ್ತಾಯಿಸಿ ಅಯೋಧ್ಯೆಯ ಮಹಾಂತ ರಾಮ ಪರಮಹಂಸ ಶ್ರೀಗಳು ಉಪವಾಸ ಸತ್ಯಾ ಗ್ರಹ ಆರಂಭಿಸಿದ್ದಾರೆ. 

ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಬೇಕು. 

ಇದಕ್ಕಾಗಿ ಅವರು ಅಯೋಧ್ಯೆಗೆ ಆಗಮಿಸಬೇಕು ಎಂದು ಒತ್ತಾಯಿಸಿ ಅಯೋಧ್ಯೆಯ ಮಹಾಂತ ರಾಮ ಪರಮಹಂಸ ಶ್ರೀಗಳು ಉಪವಾಸ ಸತ್ಯಾ ಗ್ರಹ ಆರಂಭಿಸಿದ್ದಾರೆ. 

ಅವರಿಗೆ ವಿವಿಧ ಧಾರ್ಮಿ ಕ ಸಂಘಟನೆಗಳು ಬೆಂಬಲ ಘೋಷಿಸಿವೆ. ರಾಮ ಲಲ್ಲಾ ಆಶಿರ್ವಾದದಿಂದಲೇ ಕಳೆದ ಬಾರಿ ಬಿಜೆಪಿ ಭಾರೀ ಬಹುಮತ ಗಳಿಸಿತು. 

ಈ ಕಾರಣಕ್ಕಾಗಿ ಮೋದಿ ರಾಮಲಲ್ಲಾಗೆ ಭೇಟಿ ನೀಡಿ, ರಾಮ ಮಂದಿರ ನಿರ್ಮಾಣದ ಘೋಷಣೆ ಮಾಡಬೇಕು ಎಂದು ಶ್ರೀಗಳು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live Updates Today Sep 26th: ಮಧ್ಯಪ್ರದೇಶದಲ್ಲಿ 21 ವರ್ಷ ನಂತರ ಸರ್ಕಾರಿ ಬಸ್‌ ಸೇವೆ ಆರಂಭ!
Karnataka News Live Updates Sep 26th: ರಾಮಕೃಷ್ಣ ಹೆಗಡೆ ರೀತಿ ಸಿನಿಮಾದಲ್ಲಿ ನಟಿಸಲು ಸಿದ್ದು ಈಗ ತಯಾರಿ, ಸಿಎಂ ಪಾತ್ರದಲ್ಲಿ ನಟನೆ