ಬಡ ಆಟೋ ರಿಕ್ಷಾ ಚಾಲಕ ಈಗ ಮೇಯರ್

Published : Aug 06, 2018, 09:53 AM IST
ಬಡ ಆಟೋ ರಿಕ್ಷಾ ಚಾಲಕ ಈಗ ಮೇಯರ್

ಸಾರಾಂಶ

ಆಟೋ ರಿಕ್ಷಾ ಚಾಲಕನಾಗಿದ್ದವನು ಇದೀಗ ಪ್ರಸಿದ್ಧ ನಗರವೊಂದಕ್ಕೆ ಮೇಯರ್ ಆಗಿ ಆಯ್ಕೆಯಾಗಿದ್ದಾನೆ. ಮಹಾರಾಷ್ಟ್ರ ಪಿಂಪ್ರಿ ನಗರಕ್ಕೆ ಬಿಜೆಪಿಯಿಂದ ಮೇಯರ್ ಆಗಿ ಈ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ. 

ಪುಣೆ: ಒಂದು ಕಾಲದಲ್ಲಿ ಆಟೋ ರಿಕ್ಷಾ ಚಾಲಕ ರಾಗಿದ್ದ ರಾಹುಲ್ ಜಾಧವ್ ಎಂಬುವರು ಇದೀ ಗ ಉದ್ಯಮ ನಗರವೆಂದೇ ಖ್ಯಾತವಾದ ಪಿಂಪ್ರಿ ಚಿಂಚ್‌ವಾಡ್ ನಗರದ ಮೇಯರ್ ಆಗಿ ಆಯ್ಕೆ ಯಾಗಿದ್ದಾರೆ.

ನಿತೀನ್ ಕಾಲ್ಜೆ ಅವರು ಮೇಯರ್ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ಜಾಧವ್ ಹೆಸರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿತು. 

ಆದರೆ, ಎನ್‌ಸಿಪಿಯೂ ಮೇಯರ್  ಸ್ಥಾನಕ್ಕೆ ಅಭ್ಯರ್ಥಿ ಘೋಷಣೆ ಮಾಡಿದ, ಹಿನ್ನೆಲೆಯಲ್ಲಿ ಚುನಾವಣೆ ಏರ್ಪಟ್ಟಿತ್ತು. ಇದರಲ್ಲಿ ಜಾಧವ್ ಅವರು ಬಹುಮತ ಪಡೆಯುವ ಮೂಲಕ, ಮೇಯರ್ ಪಟ್ಟವನ್ನು ಅಲಂಕರಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್