ಬೆಂಗಳೂರು ಮೆಟ್ರೋ ಸ್ಟೇಷನ್'ಗಳಲ್ಲಿ ಎಟಿಎಂ

By Suvarna Web DeskFirst Published Apr 5, 2018, 7:47 PM IST
Highlights

ಈಗಾಗಲೇ ಎಟಿಎಂ ಯಂತ್ರ ಅಳವಡಿದ್ದು ಅತಿ ಶೀಘ್ರದಲ್ಲಿಯೇ 63 ಎಟಿಎಂಗಳು ಕಾರ್ಯನಿರ್ವಹಿಸಲಿವೆ. ಜನನಿಬಿಡ ಪ್ರದೇಶ ದಲ್ಲಿ ಗ್ರಾಹಕರಿಗೆ ಕ್ಯಾಶ್'ಗೆ ತುಂಬಾ ತೊಂದರೆ ಆಗುತ್ತಿತ್ತು.

ಬಿಎಂಆರ್'ಸಿ'ಎಲ್ ಮತ್ತು ಎಸ್ ಬಿಐ ಬೆಂಗಳೂರು ಸಹಯೋಗದೊಂದಿಗೆ  ಮೆಟ್ರೋ ಟೆಷನ್ ಗಳಲ್ಲಿ ಎಟಿಎಂ ತೆರೆಯಲು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 36 ಮೆಟ್ರೋ ಸ್ಟೇಷನ್'ಗಳಲ್ಲಿ 63 ಎಟಿಎಂ ತೆರೆಯಲು ಎಸ್'ಬಿಐ ಜತೆ ಬಿಎಂಆರ್ಸಿಎಲ್ ಒಪ್ಪಂದ ಮಾಡಿಕೊಂಡಿದೆ.

ಈಗಾಗಲೇ ಎಟಿಎಂ ಯಂತ್ರ ಅಳವಡಿದ್ದು ಅತಿ ಶೀಘ್ರದಲ್ಲಿಯೇ 63 ಎಟಿಎಂಗಳು ಕಾರ್ಯನಿರ್ವಹಿಸಲಿವೆ. ಜನನಿಬಿಡ ಪ್ರದೇಶ ದಲ್ಲಿ ಗ್ರಾಹಕರಿಗೆ ಕ್ಯಾಶ್'ಗೆ ತುಂಬಾ ತೊಂದರೆ ಆಗುತ್ತಿತ್ತು.ಈ ಹಿನ್ನೆಲೆಯಲ್ಲಿ ಜನರಿಗೆ ಉತ್ತಮ ಸೇವೆ ಕೊಡುವ ಉದ್ದೇಶದಿಂದ ಬಿಆರ್ ಸಿಎಲ್ ಜತೆ ಒಪ್ಪಂದ ಮಾಡಿಕೊಂಡಿದ್ದು, ದಿನದ 24 ಗಂಟೆಯೂ ಎಟಿಎಂಗಳು ಕಾರ್ಯ ನಿರ್ವಸಲಿವೆ ' ಎಂದು ಎಸ್ ಬಿ ಐ ಮುಖ್ಯ ಮಹಾ ಪ್ರಬಂಧಕ ಫಾರುಕ್ ಶಹಾಬ್ ತಿಳಿಸಿದ್ದಾರೆ.

click me!