ಎಟಿಎಂ ವಿತ್ ಡ್ರಾ ಮಿತಿ 10,000ಕ್ಕೆ ಏರಿಕೆ

By suvarna web deskFirst Published Jan 16, 2017, 1:35 AM IST
Highlights

ನಿತ್ಯದ ಎಟಿಎಂ ವಿತ್ ಡ್ರಾ ಮಿತಿಯನ್ನ 4,500 ರೂ.ನಿಂದ 10,000 ರೂ.ಗೆ ಏರಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆ ಹೊರಡಿಸಿದೆ. ವಾರದ ಬ್ಯಾಂಕ್ ವಿತ್ ಡ್ರಾ ಮಿತಿ 24 ಸಾವಿರದಲ್ಲೇ ಇದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನೂ, ಕರೆಂಟ್ ಅಕೌಂಟ್ ಹೊಂದಿರುವವರ ವಾರದ ಎಟಿಎಂ ವಿತ್ ಡ್ರಾ ಮಿತಿಯನ್ನ 50 ಸಾವಿರದಿಂದ 1 ಲಕ್ಷ ರೂಪಾಯಿಗೆ ಏರಿಸಲಾಗಿದೆ.

ನವದೆಹಲಿ(ಜ.16): ನಿತ್ಯದ ಎಟಿಎಂ ವಿತ್ ಡ್ರಾ ಮಿತಿಯನ್ನ 4,500 ರೂ.ನಿಂದ 10,000 ರೂ.ಗೆ ಏರಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆ ಹೊರಡಿಸಿದೆ. ವಾರದ ಬ್ಯಾಂಕ್ ವಿತ್ ಡ್ರಾ ಮಿತಿ 24 ಸಾವಿರದಲ್ಲೇ ಇದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನೂ, ಕರೆಂಟ್ ಅಕೌಂಟ್ ಹೊಂದಿರುವವರ ವಾರದ ವಿತ್ ಡ್ರಾ ಮಿತಿಯನ್ನ 50 ಸಾವಿರದಿಂದ 1 ಲಕ್ಷ ರೂಪಾಯಿಗೆ ಏರಿಸಲಾಗಿದೆ.

ಸಣ್ಣ ವ್ಯಾಪಾರಿಗಳು ಮತ್ತು ಸಾರ್ವಜನಿಕರ ವ್ಯವಹಾರದಲ್ಲಿ ಉಂಟಾಗಿರುವ ನಗದು ಕೊರತೆಯನ್ನ ನೀಗಿಸಲು ಆರ್`ಬಿಐ ಈ ನಿರ್ಧಾರ ಕೈಗೊಂಡಿದೆ. ಪರಿಷ್ಕೃತ ವಿತ್ ಡ್ರಾ ನಿಯಮ ಈಗಿನಿಂದಲೇ ಜಾರಿಗೆ ಬರಲಿದೆ ಎಂದು ರಿಸರ್ವ್ ಬ್ಯಾಂಕ್

click me!