ಬಳಸಿದ ಕಾಂಡೋಮ್ ಅನ್ನೇ ತೊಳೆದು ಮತ್ತೆ ಬಳಸಿದ್ರು

Published : Aug 09, 2018, 11:34 AM IST
ಬಳಸಿದ ಕಾಂಡೋಮ್ ಅನ್ನೇ ತೊಳೆದು ಮತ್ತೆ ಬಳಸಿದ್ರು

ಸಾರಾಂಶ

ಬಳಿಸಿದ ಕಾಂಡೋಮ್ ಗಳನ್ನು ಮತ್ತೆ ಬಳಸಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನಡುವೆಯೂ ಇಲ್ಲಿನ ಜನರು ಅದನ್ನೇ ಮಾಡುತ್ತುದ್ದು ಇಲ್ಲಿನ ಜನರಿಗೆ ಎಚ್ಚರಿಕೆ ಮೂಡಿಸುವುದೇ ಇದೀಗ ಸಾಹಸವಾಗಿದೆ. 

ವಾಷಿಂಗ್ಟನ್ :  ಸಂಭೋಗ ನಡೆಸಿದಾಗ್ಯೂ, ಮಕ್ಕಳಾಗದಂತೆ ತಡೆ ಯಲು ಮತ್ತು ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳ ತಡೆಗಾಗಿ ಕಾಂಡೋಮ್ ಬಳಸೋದು ತಿಳಿಯದೇ ಇರುವ ಸಂಗತಿಯೇನಲ್ಲ. ಆದರೆ, ಕಾಂಡೋಮ್‌ಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಕೆಲವರಿಗೆ ಮಾಹಿತಿ ಇರಲ್ಲ ಎಂದರೆ ಆಶ್ಚರ್ಯಪಡಬೇಕಾದದ್ದೇನೂ ಇಲ್ಲ. 

ಆದ್ರೆ,  ಅಮೆರಿಕದಂಥ ಸಾಕಷ್ಟು ಸಾಕ್ಷರತೆ ಇರುವ ಜಾರ್ಜಿಯಾದ ರಾಜಧಾನಿ ಅಟ್ಲಾಂಟಾದ ನಗರದ ಜನರು ಬಳಸಿದ ಕಾಂಡೋಮ್‌ಗಳನ್ನೇ ತೊಳೆದು ಮತ್ತೆ ಮತ್ತೆ ಬಳಸುತ್ತಿದ್ದಾರಂತೆ. ಹೀಗಾಗಿ, ಅಲ್ಲಿನ ಬಳಸಿದ  ಕಾಂಡೋಮ್‌ಗಳನ್ನೇ ಪುನಃ ಬಳಸಬೇಡಿ ಎಂದು ತಿಳಿ ಹೇಳುವ ಅನಿವಾರ್ಯತೆ ವೈದ್ಯರಿಗೆ ಎದುರಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ