ಬಣ್ಣದೋಕುಳಿಯಾಡಿ ಮೋದಿಯೊಂದಿಗೆ ನರ್ತಿಸಿದ್ದ ವಾಜಪೇಯಿ

Published : Aug 16, 2018, 08:12 PM ISTUpdated : Sep 09, 2018, 10:07 PM IST
ಬಣ್ಣದೋಕುಳಿಯಾಡಿ ಮೋದಿಯೊಂದಿಗೆ ನರ್ತಿಸಿದ್ದ ವಾಜಪೇಯಿ

ಸಾರಾಂಶ

ಅಟಲ್ ಜಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಆದರ್ಶಗಳು ಇನ್ನು ಸಾವಿರ ವರ್ಷ ಕಳೆದರೂ ಹಾಗೆ ಉಳಿದುಕೊಳ್ಳುತ್ತವೆ.  ಮಕ್ಕಳೊಂದಿಗೆ ಸೇರಿದ್ದ ಅಟಲ್ ಮಕ್ಕಳಂತೆ ಆಗುತ್ತಿದ್ದರು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಹೇಳುತ್ತದೆ.

ಬೆಂಗಳೂರು[ಆ.16]  ದೇಶದ ಪ್ರಧಾನಿಯಾದರೂ ಸಾಮಾನ್ಯರೊಂದಿಗೆ ಸಾಮಾನ್ಯರಾಗಿರುತ್ತಿದ್ದ ಕಾರಣಕ್ಕೇ ಅಟಲ್ ಬಿಹಾರಿ ವಾಜಪೇಯಿ ಅವರು ಕೋಟ್ಯಂತರ ಜನರ ಹೃದಯದಲ್ಲಿ  ಶಾಶ್ವತವಾಗಿ ಲೆಸಿದ್ದಾರೆ. ಹೋಳಿ ಹಬ್ಬದಂದು ಬಣ್ಣ ಹಚ್ಚಿಕೊಂಡು ಅವರು ಜನಸಾಮಾನ್ಯರೊಂದಿಗೆ ವಾಜಪೇಯಿ ನೃತ್ಯ ಮಾಡುತ್ತಿರುವ ಅಪರೂಪದ ವಿಡಿಯೋ ಸಾಮಾಜಿಕ ತಾಣದಲ್ಲಿ ಅವರ ನಿಧನದ ನಂತರ ವೈರಲ್ ಆಗುತ್ತಿದೆ.

ವಾಜಪೇಯಿ ಬಗ್ಗೆ ಗೊತ್ತಿರದ 10 ಸಂಗತಿಗಳು

ಅಧಿಕಾರವಿರಲಿ, ಇಲ್ಲದಿರಲಿ ಹೋರಾಟವನ್ನೇ ತಮ್ಮ ದೈನಂದಿನ ಕೆಲಸವನ್ನಾಗಿಸಿಕೊಂಡಿದ್ದ ವಾಜಪೇಯಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೆಜ್ಜೆ ಹಾಕಿದ್ದನ್ನು ನೀವು ನೋಡಿಕೊಂಡು ಬನ್ನಿ...

ಅಜಾತಶತ್ರು ಇನ್ನಿಲ್ಲ

 

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!