ಪಂಜಾಬ್'ನಲ್ಲಿ ಶೇ.75, ಗೋವಾದಲ್ಲಿ ಶೇ. 83 ಮತದಾನ

Published : Feb 04, 2017, 03:59 AM ISTUpdated : Apr 11, 2018, 01:02 PM IST
ಪಂಜಾಬ್'ನಲ್ಲಿ ಶೇ.75, ಗೋವಾದಲ್ಲಿ ಶೇ. 83 ಮತದಾನ

ಸಾರಾಂಶ

ಗೋವಾದಲ್ಲಿ ಈ ಬಾರಿ ದಾಖಲೆ ಶೇ.83 ರಷ್ಟು ಮತದಾನವಾದರೆ ಪಂಜಾಬ್'ನಲ್ಲಿ ಶೇ.75 ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.8 ರಷ್ಟು ಕಡಿಮೆಯಾಗಿದೆ.

ಚಂಡೀಘಢ / ಪಣಜಿ(ಫೆ.04): ಇಂದು ಪಂಜಾಬ್  ಹಾಗೂ  ಗೋವಾದ ಎಲ್ಲ ಕ್ಷೇತ್ರಗಳಿಗೂ ವಿಧಾನಸಭಾ ಚುನಾವಣೆ ನಡೆದಿದ್ದು, ಪಂಜಾಬ್'ನಲ್ಲಿ ಶೇ.75 ಹಾಗೂ ಗೋವಾದಲ್ಲಿ ದಾಖಲೆ ಶೇ. 83 ಮತದಾನವಾಗಿದೆ.

ಗೋವಾದಲ್ಲಿ 40 ಕ್ಷೇತ್ರಗಳಿಗೆ ಮತ್ತು ಪಂಜಾಬ್'ನಲ್ಲಿ 117 ಕ್ಷೇತ್ರಗಳಲ್ಲಿ ಮತದಾನವಾಗಿದೆ. ಗೋವಾದಲ್ಲಿ ಈ ಬಾರಿ ದಾಖಲೆ ಶೇ.83 ರಷ್ಟು ಮತದಾನವಾದರೆ ಪಂಜಾಬ್'ನಲ್ಲಿ ಶೇ.75 ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ.3 ರಷ್ಟು ಕಡಿಮೆಯಾಗಿದೆ. ಸಿಖ್ಖರ ನಾಡಿನಲ್ಲಿ ಅರವಿಂದ್ ಕೇಜ್ರೀವಾಲ್'ರ ಅಮ್ ಆದ್ಮಿ, ಅಕಾಲಿ ದಳ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ನೇರ ಹಣಾಹಣಿ ನಡೆದರೆ ಗೋವಾದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನ BEL ನಲ್ಲಿ ಉದ್ಯೋಗ ಅವಕಾಶ: ಸೆಪ್ಟೆಂಬರ್ 10ರಂದು ನೇರ ಸಂದರ್ಶನ, ಹುದ್ದೆಗೆ ಯಾರು ಅರ್ಹರು?
1919 ಸರ್ಕಾರಿ ಶಾಲೆಗಳಲ್ಲಿ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪೋಕನ್‌ ಇಂಗ್ಲಿಷ್‌ ತರಬೇತಿ