
ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಎನ್ನುವುದು ಸಣ್ಣ ಉಳಿತಾಯದ ದು ಬೃಹತ್ ಯೋಜನೆಯಾಗಿದೆ. ನಿವೃತ್ತಿಯಾಗುವ ಮುನ್ನ ಹಣದ ಳಿತಾಯಕ್ಕೆ ಇದು ಅತ್ಯಂತ ಉಪಯುಕ್ತವಾದ ಯೋಜನೆಯೂ ಹೌದು ಎನ್ನುವುದು ಫೈನಾನ್ಶಿಯಲ್ ಪ್ಲಾನರ್’ಗಳ ಅಭಿಪ್ರಾಯವಾಗಿದೆ.
ಪಿಪಿಎಫ್ ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ದೊರೆಯುತ್ತಿದ್ದು ಸಿಗುತ್ತಿದ್ದು, ವರ್ಷಕ್ಕೆ 1.5 ಲಕ್ಷದವರೆಗಿನ ಪಿಪಿಎಫ್ ಕೊಡುಗೆ ನೀಡಿದಲ್ಲಿ ಅದಕ್ಕೆ ಸಂವಿಧಾನದ 80 ಸಿ ಅನ್ವಯ ತೆರಿಗೆ ವಿನಾಯ್ತಿ ನೀಡಲಾಗುತ್ತದೆ.
ದ್ಯೋಗಿಗಳ ಭವಿಷ್ಯ ನಿಧಿಯಾಗಿ ಪಿಪಿಎಫ್ ಹಣವು ಇದ್ದು, ಇದರಿಂದ ಅನೇಕ ರೀತಿಯಾಗಿ ಅನುಕೂಲವನ್ನು ಪಡೆದುಕೊಳ್ಳಬಹುದಾಗಿದೆ. ಕೆಲ ಮಿತಿಯ ಒಳಗೆ ಇದೀಗ ಇದಕ್ಕೆ ತೆರಿಗೆ ವಿನಾಯಿತಿ ದೊರೆಯುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.