ದಿಲ್ಲಿಯಲ್ಲೂ ‘ಆ್ಯಂಟಿ' ದಳ

By Suvarna Web DeskFirst Published Mar 26, 2017, 6:15 AM IST
Highlights

ನೂತನದಳಕ್ಕೆಶಕ್ತಿವಾಹಿನಿ' ಎಂದುಹೆಸರಿಡುವಸಾಧ್ಯತೆಯಿದೆ

ನವದೆಹಲಿ(ಮಾ.26): ಉತ್ತರ ಪ್ರದೇಶದಂತೆಯೇ ದೆಹಲಿಯಲ್ಲೂ ಬೀದಿ ಕಾಮುಕರ ಹಾವಳಿ ತಡೆಗೆ ಆ್ಯಂಟಿ ರೋಮಿಯೋ ದಳ ರಚಿಸುವ ಬಗ್ಗೆ ದೆಹಲಿ ಪೊಲೀಸ್‌ ಮುಖ್ಯಸ್ಥರು ಪ್ರಸ್ತಾಪವೊಂದನ್ನು ಹೊಂದಿದ್ದಾರೆ. ಆದರೆ ಇದಕ್ಕೆ ಬೇರೆ ಹೆಸರನ್ನು ನೀಡುವ ಬಗ್ಗೆ ಚಿಂತಿಸಲಾಗಿದೆ. ಈ ನೂತನ ದಳಕ್ಕೆ ‘ಶಕ್ತಿವಾಹಿನಿ' ಎಂದು ಹೆಸರಿಡುವ ಸಾಧ್ಯತೆಯಿದೆ. ಇದರಲ್ಲಿ ಎಲ್ಲಾ ಮಹಿಳಾ ಸಿಬ್ಬಂದಿಯಿರಲಿದ್ದಾರೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರ ಇನ್ನಷ್ಟೇ ಕೈಗೊಳ್ಳಬೇಕಾಗಿದೆ. 

click me!