232 ಬ್ಯಾಂಕ್ ಆ್ಯಪ್ ನಕಲು ಮಾಡುವ ವೈರಸ್

Published : Jan 05, 2018, 09:57 AM ISTUpdated : Apr 11, 2018, 12:55 PM IST
232 ಬ್ಯಾಂಕ್ ಆ್ಯಪ್ ನಕಲು ಮಾಡುವ ವೈರಸ್

ಸಾರಾಂಶ

ಎಸ್‌ಬಿಐ, ಎಚ್‌ಡಿಎಫ್‌ಸಿ, ಐಡಿಬಿಐ ಸೇರಿದಂತೆ 232 ಬ್ಯಾಂಕಿಂಗ್ ಮೊಬೈಲ್ ಆ್ಯಪ್‌ಗಳನ್ನು ಹೋಲುವ ಆ್ಯಂಡ್ರಾಯ್ಡ್ ವೈರಸ್‌ವೊಂದನ್ನು ಪತ್ತೆ ಹಚ್ಚಿರುವುದಾಗಿ ಸೈಬರ್ ಭದ್ರತೆ ಪರಿಹಾರ ಕಂಪನಿ ಕ್ವಿಕ್ ಹೀಲ್ ಗುರುವಾರ ಎಚ್ಚರಿಕೆ ನೀಡಿದೆ. ಆಂಡ್ರಾಯ್ಡ್ ಬ್ಯಾಂಕರ್ ಎ2ಎಫ್8 ಹೆಸರಿನ ವೈರಸ್ ನಕಲಿ ಫ್ಲಾಶ್ ಪ್ಲೇಯರ್ ಆ್ಯಪ್‌ಗಳ ಮೂಲಕ ಹರಿಬಿಡಲಾಗಿದೆ.

ನವದೆಹಲಿ(ಜ.05): ಎಸ್‌ಬಿಐ, ಎಚ್‌ಡಿಎಫ್‌ಸಿ, ಐಡಿಬಿಐ ಸೇರಿದಂತೆ 232 ಬ್ಯಾಂಕಿಂಗ್ ಮೊಬೈಲ್ ಆ್ಯಪ್‌ಗಳನ್ನು ಹೋಲುವ ಆ್ಯಂಡ್ರಾಯ್ಡ್ ವೈರಸ್‌ವೊಂದನ್ನು ಪತ್ತೆ ಹಚ್ಚಿರುವುದಾಗಿ ಸೈಬರ್ ಭದ್ರತೆ ಪರಿಹಾರ ಕಂಪನಿ ಕ್ವಿಕ್ ಹೀಲ್ ಗುರುವಾರ ಎಚ್ಚರಿಕೆ ನೀಡಿದೆ. ಆಂಡ್ರಾಯ್ಡ್ ಬ್ಯಾಂಕರ್ ಎ2ಎಫ್8 ಹೆಸರಿನ ವೈರಸ್ ನಕಲಿ ಫ್ಲಾಶ್ ಪ್ಲೇಯರ್ ಆ್ಯಪ್‌ಗಳ ಮೂಲಕ ಹರಿಬಿಡಲಾಗಿದೆ.

ಈ ಆ್ಯಪ್ ಡೌನ್‌ಲೋಡ್ ಮಾಡಿದ ಬಳಿಕ ಎಲ್ಲಾ ಆ್ಯಪ್ ಗಳನ್ನು ಪರಿಶೀಲಿಸಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಕದಿಯಲಾತ್ತದೆ. ಮೊಬೈಲ್ ಅನ್ನು ಸುರಕ್ಷಿತವಾಗಿ ಇಡುವ ಸಲುವಾಗಿ ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ಕಳುಹಿಸುವ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡದಂತೆ ಬಳಕೆದಾರರಿಗೆ ಕ್ವಿಕ್ ಹೀಲ್ ಸಲಹೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ