ಇಬ್ಬರು ಹೊಸ ಸ್ನೇಹಿತರಿಗಿಂತ ಒಬ್ಬ ಹಳೆ ಸ್ನೇಹಿತ ಉತ್ತಮ ಎಂದು ಪುಟಿನ್ ಗೆ ಮೋದಿ ಉವಾಚ

Published : Oct 15, 2016, 10:01 AM ISTUpdated : Apr 11, 2018, 12:58 PM IST
ಇಬ್ಬರು ಹೊಸ ಸ್ನೇಹಿತರಿಗಿಂತ  ಒಬ್ಬ ಹಳೆ ಸ್ನೇಹಿತ ಉತ್ತಮ ಎಂದು ಪುಟಿನ್ ಗೆ ಮೋದಿ ಉವಾಚ

ಸಾರಾಂಶ

ಉಭಯ ದೇಶಗಳು ರಕ್ಷಣೆ, ಇಂಧನ, ವಿದ್ಯುತ್, ಬಾಹ್ಯಾಕಾಶ ಸೇರಿದಂತೆ 16 ಒಪ್ಪಂದಗಳಿಗೆ ಸಹಿ ಹಾಕಿದವು. ಬಳಿಕ ಕೂಡಂಕುಲಂನ 3 ಮತ್ತು 4 ನೇ ಘಟಕಕ್ಕೆ ಚಾಲನೆ ನೀಡಿದರು.

ನವದೆಹಲಿ (ಅ.15): ಬ್ರಿಕ್ಸ್ ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿಯೋಗ ಮಟ್ಟದ ಮಾತುಕತೆ ನಡೆಸಿದರು.

ಉಭಯ ದೇಶಗಳು ರಕ್ಷಣೆ, ಇಂಧನ, ವಿದ್ಯುತ್, ಬಾಹ್ಯಾಕಾಶ ಸೇರಿದಂತೆ 16 ಒಪ್ಪಂದಗಳಿಗೆ ಸಹಿ ಹಾಕಿದವು. ಬಳಿಕ ಕೂಡಂಕುಲಂನ 3 ಮತ್ತು 4 ನೇ ಘಟಕಕ್ಕೆ ಚಾಲನೆ ನೀಡಿದರು.

ರಷ್ಯಾವನ್ನು ಹಳೆಯ ಸ್ನೇಹಿತ ಎಂದು ಬಣ್ಣಿಸಿದ ಮೋದಿ, ನಾವು ವಾರ್ಷಿಕ ಸೇನಾ ಸಮ್ಮೇಳನದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದು ಅದು ಉಭಯ ದೇಶಗಳ ಹೂಡಿಕೆದಾರರನ್ನು ಉತ್ತೇಜಿಸುವುದು ಎಂದು ಮೋದಿ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

19ರ ನಂತರ ಬಂತು 40 ನಿಮಿಷದ ವಿಡಿಯೋ; ಟ್ರೆಂಡಿಂಗ್ ವೈರಲ್ ಕ್ಲಿಪ್‌ಗಾಗಿ ತೀವ್ರ ಹುಡುಕಾಟ!
ಭಾರತೀಯ ಸ್ಲೀಪರ್ ಕೋಚ್‌ ಬಸ್‌ನ ಐಷಾರಾಮಿ ಸವಲತ್ತಿಗೆ ಫಿದಾ ಆದ ವಿದೇಶಿಗ: ವೀಡಿಯೋ ವೈರಲ್