ವೇದಿಕೆ ಬಿಟ್ಟು ಓಡಿದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ.... !

Published : Nov 07, 2016, 05:17 AM ISTUpdated : Apr 11, 2018, 12:44 PM IST
ವೇದಿಕೆ ಬಿಟ್ಟು ಓಡಿದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ.... !

ಸಾರಾಂಶ

ನವೆಡಾದ ರೆನೊದಲ್ಲಿ ಟ್ರಂಪ್ ಚುನಾವಣಾ ಪ್ರಚಾರ ಮಾಡಲು ಅಣಿಯಾಗುತ್ತಿದ್ದಾಗ ಗುಂಪಿನ ಮಧ್ಯದಿಂದ ಗನ್ ಇದೆ ಎಂಬ ಕೂಗು ಕೇಳಿ ಬಂದಿತ್ತು. 

ನವೆಡಾ(ನ.07): ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ, ಹೊಸ ಬೆಳವಣಿಗೆಗಳು ಕಂಡುಬರುತ್ತಿವೆ. 

ನವೆಡಾದ ರೆನೊದಲ್ಲಿ ಟ್ರಂಪ್ ಚುನಾವಣಾ ಪ್ರಚಾರ ಮಾಡಲು ಅಣಿಯಾಗುತ್ತಿದ್ದಾಗ ಗುಂಪಿನ ಮಧ್ಯದಿಂದ ಗನ್ ಇದೆ ಎಂಬ ಕೂಗು ಕೇಳಿ ಬಂದಿತ್ತು. 

ತಕ್ಷಣ ಜಾಗೃತರಾದ ಅಮೆರಿಕದ ಸಿಕ್ರೆಟ್ ಸರ್ವಿಸ್ ಸಿಬ್ಬಂದಿ ವೇದಿಕೆಯಿಂದ ಟ್ರಂಪ್‍ರನ್ನು ಕೆಳಗಿಸಿದ್ರು. ಕೆಲವು ನಿಮಿಷಗಳ ನಂತರ ವೇದಿಕೆಗೆ ಹಿಂದಿರುಗಿದ ಟ್ರಂಪ್ ಇಂಥ ಬೆದರಿಕೆಗಳು ನಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. ನಮ್ಮ ಮುನ್ನಡೆಯನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ ಬಿಜೆಪಿಯಲ್ಲಿ 'ಒಗ್ಗಟ್ಟಿನ' ಮಂತ್ರ: ಶ್ರೀನಿವಾಸ್ ನಾಮಪತ್ರ ಸಲ್ಲಿಕೆ; ಬಣ ಬದಿಗಿಟ್ಟು ಒಂದಾದ ಕೇಸರಿ ನಾಯಕರು!
ಭಾರತದಲ್ಲಿ ಕ್ರಿಮಿನಲ್ ಮತ್ತು ರಕ್ಷಣಾ ಕ್ಷೇತ್ರದ ಅಗ್ರಗಣ್ಯ ವಕೀಲರಿಗೆ ದಿನಕ್ಕೆ 50 ಲಕ್ಷದವರೆಗೆ ಶುಲ್ಕ!