3 ಲಕ್ಷ ಕೋಟಿ ಕಳೆದುಕೊಂಡ ಅಮೆಜಾನ್ ಬಾಸ್

Published : Oct 31, 2018, 10:31 AM IST
3 ಲಕ್ಷ ಕೋಟಿ ಕಳೆದುಕೊಂಡ ಅಮೆಜಾನ್ ಬಾಸ್

ಸಾರಾಂಶ

ಅಮೆರಿಕದ ಅಮೆಜಾನ್ ಕಂಪನಿ ಅಧ್ಯಕ್ಷ ಜೆಫ್ ಬೆಜೋಸ್ ಕಳೆದ 2 ದಿನಗಳಲ್ಲಿ 1.50 ಲಕ್ಷ ಕೋಟಿ ರು. ಸಂಪತ್ತು ಕಳೆದು ಕೊಂಡಿದ್ದಾರೆ. ಷೇರು ಮಾರುಕಟ್ಟೆ ಮೇಲೆ ಕರಾಳ ಛಾಯೆ ಬೀರಿದ ಪರಿಣಾಮ ಈ ನಷ್ಟ ಎದುರಾಗಿದೆ.   

ವಾಷಿಂಗ್ಟನ್: ವಿಶ್ವದ ನಂ.1  ಶ್ರೀಮಂತ, ಅಮೆರಿಕದ ಅಮೆಜಾನ್ ಕಂಪನಿ ಅಧ್ಯಕ್ಷ ಜೆಫ್ ಬೆಜೋಸ್ ಕಳೆದ 2 ದಿನಗಳಲ್ಲಿ 1.50 ಲಕ್ಷ ಕೋಟಿ ರು. ಸಂಪತ್ತು ಕಳೆದು ಕೊಂಡಿದ್ದಾರೆ. 

ಅಮೆರಿಕದ ವ್ಯಾಪಾರ ಸಮರ ಷೇರು ಮಾರುಕಟ್ಟೆ ಮೇಲೆ ಕರಾಳ ಛಾಯೆ ಬೀರಿದೆ. 

ಹೀಗಾಗಿ ಅಮೆಜಾನ್ ಕಂಪ ನಿಯ ಷೇರುಮೌಲ್ಯ ಶೇ. 14ರಷ್ಟು ಕುಸಿದಿದೆ. ಹೀಗಾಗಿ ಬೆಜೋಸ್ ಸಂಪತ್ತು 2 ದಿನಗಳಲ್ಲಿ 1.50 ಲಕ್ಷ ಕೋಟಿ ರು.ಇಳಿದಿದೆ. ತಿಂಗಳಲ್ಲಿ 12.50 ಲಕ್ಷ ಕೋಟಿ ಆಸ್ತಿ, 9.50 ಲಕ್ಷ ಕೋಟಿಗೆ ಇಳಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2019ರಲ್ಲಿ 6 ಸಾವಿರಕ್ಕೆ ಕೆಲಸ, ಕೆಪಿಎಸ್ಸಿ ಸದಸ್ಯನಾದ ಬಳಿಕ 100 ಎಕರೆ ಜಮೀನು: ಇದು 'ನುಂಗಪ್ಪ' ಸಾಹುಕಾರ್‌ ಸ್ಟೋರಿ
3700 ಸರ್ಕಾರಿ ಶಾಲೆ, ಕಾಲೇಜಲ್ಲಿ ಸದ್ಯದಲ್ಲೇ ಸ್ಮಾರ್ಟ್‌ ಕ್ಲಾಸ್‌ ಶುರು, ಖಾಸಗಿ ಶಾಲೆಗಳ ಮಾದರಿ ಡಿಜಿಟಲ್‌ ಶಿಕ್ಷಣಕ್ಕೆ ಸರ್ಕಾರ ಸಿದ್ಧತೆ