ವಾಯುಮಾಲಿನ್ಯ ನಗರಗಳ ಪಟ್ಟಿಯಲ್ಲಿ ದೆಹಲಿಗೆ ಅಗ್ರಸ್ಥಾನ

By Suvarna Web DeskFirst Published Jan 11, 2017, 2:23 PM IST
Highlights

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಪ್ರತಿವರ್ಷ 1.2 ಮಿಲಿಯನ್ ಜನ ಸಾವನ್ನಪ್ಪುತ್ತಿದ್ದು ದೇಶದ 20 ವಾಯುಮಾಲಿನ್ಯ ಗಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಭಾರತೀಯ ಹಸಿರು ಪ್ರಧಿಕಾರ ವರದಿ ನೀಡಿದೆ.

ನವದೆಹಲಿ (ಜ.11): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದಿಂದ ಪ್ರತಿವರ್ಷ 1.2 ಮಿಲಿಯನ್ ಜನ ಸಾವನ್ನಪ್ಪುತ್ತಿದ್ದು ದೇಶದ 20 ವಾಯುಮಾಲಿನ್ಯ ಗಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಭಾರತೀಯ ಹಸಿರು ಪ್ರಧಿಕಾರ ವರದಿ ನೀಡಿದೆ.

ವರದಿ ಪ್ರಕಾರ ದೆಹಲಿಯಲ್ಲಿ 1.2 ಮಿಲಿಯನ್ ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿರುವವರಿಗಿಂತ ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದು ಆತಂಕಕಾರಿ ವಿಚಾರ. ಜೊತೆಗೆ ಶೇ. 3 ರಷ್ಟು ಜಿಡಿಪಿ ಕಡಿಮೆಯಾಗಿದೆ.

click me!