
ನವದೆಹಲಿ[ಸೆ.7] ಸುರಕ್ಷತಾ ವೈಫಲ್ಯದಿಂದ 136 ಜನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಮತ್ತೊಂದು ರನ್ವೇಯಲ್ಲಿ ಇಳಿದು ಕೆಲ ಸಮಯ ಆತಂಕ ಸೃಷ್ಟಿ ಮಾಡಿತ್ತು.
ತಿರುವನಂತಪುರದಿಂದ ಮಾಲ್ಡೀವ್ಸ್ಗೆ ಹೊರಟ ಎ.320 ನೀಯೊ ವಿಮಾನ ನಿರ್ಮಾಣ ಮಾಲ್ಡೀವ್ಸ್ ನ ನಿರ್ಮಾಣ ಹಂತದ ರನ್ವೇನಲ್ಲಿ ವಿಮಾನ ಲ್ಯಾಂಡ್ ಮಾಡಲು ಫೈಲಟ್ ಯಶಸ್ವಿಯಾಗಿದ್ದು ಅವಘಡ ತಪ್ಪಿಸಿದ್ದಾರೆ.
ಕಳೆದ ಆಗಸ್ಟ್ನಲ್ಲಿ ಸೌದಿ ಅರೇಬಿಯಾದ ರಿಯಾದ್ನಲ್ಲಿ ರನ್ವೇನಲ್ಲಿ ಭಾರತದ ವಿಮಾನ ತೊಂದರೆಗೆ ಒಳಗಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸುತ್ತಿದ್ದ ವೇಳೆಯೂ ವಿಮಾನ ತೊಂದರೆಗೆ ಒಳಗಾಗಿದ್ದು ದೊಡ್ಡ ಸುದ್ದಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.