16 ವರ್ಷಗಳ ನಂತರ ನೇಪಾಳದಲ್ಲಿ ಶಾಶ್ವತ ಧಾಮ ಉದ್ಘಾಟನೆ

Published : Mar 09, 2017, 03:11 PM ISTUpdated : Apr 11, 2018, 12:44 PM IST
16 ವರ್ಷಗಳ ನಂತರ ನೇಪಾಳದಲ್ಲಿ ಶಾಶ್ವತ ಧಾಮ ಉದ್ಘಾಟನೆ

ಸಾರಾಂಶ

ಕಳೆದ 16 ವರ್ಷಗಳಿಂದ ನಿರ್ಮಾಣ ಮಾಡುತ್ತಿದ್ದ ಶಾಶ್ವತ್ ಧಾಮ ನಿರ್ಮಾಣ ಕಾಮಗಾರಿಗೆ ತೆರೆ ಬಿದ್ದಿದೆ. ನೇಪಾಳ ಅಧ್ಯಕ್ಷ ಬಿಧ್ಯಾ ದೇವಿ ಭಂಡಾರಿ ಇಂದು ಶಾಶ್ವತ ಧಾಮವನ್ನು ಉದ್ಘಾಟಿಸಿದ್ದಾರೆ.​

ನವಾಲ್ ಪಾರಸಿ (ಮಾ.09): ಕಳೆದ 16 ವರ್ಷಗಳಿಂದ ನಿರ್ಮಾಣ ಮಾಡುತ್ತಿದ್ದ ಶಾಶ್ವತ್ ಧಾಮ ನಿರ್ಮಾಣ ಕಾಮಗಾರಿಗೆ ತೆರೆ ಬಿದ್ದಿದೆ. ನೇಪಾಳ ಅಧ್ಯಕ್ಷ ಬಿಧ್ಯಾ ದೇವಿ ಭಂಡಾರಿ ಇಂದು ಶಾಶ್ವತ ಧಾಮವನ್ನು ಉದ್ಘಾಟಿಸಿದ್ದಾರೆ.

ಗೌತಮ ಬುದ್ಧನ ಹುಟ್ಟುನೆಲದಲ್ಲಿ ಈ ಶಾಶ್ವತ ಧಾಮವನ್ನು ನಿರ್ಮಾಣ ಮಾಡಲಾಗಿದೆ. ಈ ಪುಣ್ಯಭೂಮಿ ಶಾಂತಿ ಮತ್ತು ಸಾಮರಸ್ಯವನ್ನು ಹರಡಲು ಸಹಾಯಕವಾಗಲಿದೆ.  ನಮ್ಮ ದೇಶದಲ್ಲಿ ಆಯುರ್ವೇದ ಮತ್ತು ಯೋಗ ಬಹಳ ಅಭಿವೃದ್ಧಿಯಾಗಿದೆ. ಜೊತೆಗೆ ತನ್ನದೇ ಆದ ಐತಿಹಾಸಿಕ ವೈಭವವನ್ನು ಹೊಂದಿದೆ. ನಮ್ಮ ದೇಶ ಧಾರ್ಮಿಕ ಸಹಿಷ್ಟುತೆ ಮತ್ತು ಜನಾಂಗೀಯ ಏಕೀಕರಣಕ್ಕೆ ಉದಾಹರಣೆಯಾಗಿದೆ ಎಂದು ಅಧ್ಯಕ್ಷೆ ಬಿಧ್ಯಾದೇವಿ ಭಂಡಾರಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಡಿಯೋ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನಕ್ಕೆ ಅವಮಾನ: ಶಹಬಾಜ್ ಷರೀಫ್‌ರನ್ನು ನಿರ್ಲಕ್ಷಿಸಿದ ಪುಟಿನ್!
ಯುಎಇ ಕಠಿಣ ಕಾನೂನು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಶಿಕ್ಷೆ ಪ್ರಮಾಣ ಭಾರೀ ಹೆಚ್ಚಳ!