Published : Aug 19, 2018, 04:10 PM ISTUpdated : Sep 09, 2018, 09:07 PM IST
ರಾಜ್ಯದ ಜನತೆ ನಿಮ್ಮ ಜೊತೆ ಇದೆ ಎಂದು ನೆರೆಯಿಂದ ನಲುಗುತ್ತಿರುವ ಕೊಡಗಿನ ಜನತೆಗೆ ನಟ ಯಶ್ ಧೈರ್ಯ ತುಂಬಿದ್ದಾರೆ. ಯಶೋ ಮಾರ್ಗ ಫೌಂಡೇಷನ್ ನಿಂದ ಜಿಲ್ಲೆಯ ದೂರದ ಪ್ರದೇಶದಲ್ಲಿ ಸಂಕಷ್ಟಕ್ಕೀಡಾಗಿರುವ ಸಂತ್ರಸ್ತರಿಗೆ ನೀರು, ಆಹಾರ, ರೈನ್ ಕೋಟ್, ಚಪ್ಪಲಿ ಸೇರಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ.
ಯಶೋ ಮಾರ್ಗ ಫೌಂಡೇಷನ್ನಿಂದ ಸಂತ್ರಸ್ತರಿಗೆ ನೆರವಿನ ಹಸ್ತ
ತಂಡದ ಸದಸ್ಯರಿಂದ ಸಂತ್ರಸ್ತ ಪ್ರದೇಶಗಳಿಗೆ ಅಗತ್ಯ ವಸ್ತುಗಳ ವಿತರಣೆ
ಕಳೆದ ಮೂರು ದಿನಗಳಿಂದ ಪರಿಹಾರ ಸಾಮಗ್ರಿ ವಿತರಿಸುತ್ತಿರುವ ತಂಡದ ಸದಸ್ಯರು