ಹುತಾತ್ಮ ಯೋಧರ ಕುಟುಂಬಕ್ಕೆ ನಟ ವಿವೇಕ್‌ 25 ಫ್ಲ್ಯಾಟ್‌

By Suvarna Web DeskFirst Published May 14, 2017, 7:03 AM IST
Highlights

ಥಾಣೆಯಲ್ಲಿ ಈ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿ ಕುಟುಂಬಗಳ ಪೈಕಿ 4 ಕುಟುಂಬಗಳ ಹೆಸರನ್ನು ಸಂಸ್ಥೆ ಸಿಆರ್‌ಪಿಎಫ್‌ಗೆ ರವಾನಿಸಿದೆ.

ಮುಂಬೈ: ನಟ ವಿವೇಕ್‌ ಒಬೆರಾಯ್‌ ಅವರ ಕಮ್‌ರ್‍ ಇನಾ್ೊ್ರಸ್ಟ್ರಕ್ಟರ್‌ ಕಂಪನಿಯು, ದೇಶರಕ್ಷಣೆಯ ವೇಳೆ ಹುತಾತ್ಮರಾದ ಸಿಆರ್‌ಪಿಎಫ್‌ನ ಯೋಧರ ಕುಟುಂಬಕ್ಕೆ 25 ಫ್ಲ್ಯಾಟ್‌ಗಳನ್ನು ಉಚಿತವಾಗಿ ಹಂಚಿದೆ.

ಥಾಣೆಯಲ್ಲಿ ಈ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿ ಕುಟುಂಬಗಳ ಪೈಕಿ 4 ಕುಟುಂಬಗಳ ಹೆಸರನ್ನು ಸಂಸ್ಥೆ ಸಿಆರ್‌ಪಿಎಫ್‌ಗೆ ರವಾನಿಸಿದೆ.

Latest Videos

ಉಳಿದ ಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ಹೇಳಿದೆ. ಥಾಣೆಯಲ್ಲಿನ ತನ್ನ ವಿವಿಧ ಯೋಜನೆಗಳಲ್ಲಿ ವಿವೇಕ್‌ ಅವರ ಕಂಪನಿ ಕೆಲ ಫ್ಲ್ಯಾಟ್‌ಗಳನ್ನು ಹುತಾತ್ಮ ಯೋಧರ ಕುಟುಂಬಗಳಿಗೆಂದೇ ಮೀಸಲಿಟ್ಟಿದೆ.

click me!