ಮೂಗು ಚುಚ್ಚಿಸಿಕೊಂಡ ಅಮೀರ್‌ ಖಾನ್‌!

Published : May 03, 2017, 06:08 AM ISTUpdated : Apr 11, 2018, 12:51 PM IST
ಮೂಗು ಚುಚ್ಚಿಸಿಕೊಂಡ ಅಮೀರ್‌ ಖಾನ್‌!

ಸಾರಾಂಶ

ನಟ ಅಮೀರ್‌ ಖಾನ್‌ ಇದೀಗ ತಮ್ಮ ಮುಂದಿನ ಚಿತ್ರ ‘ಥಗ್ಸ್‌ ಆಫ್‌ ಹಿಂದೋಸ್ತಾನ್‌'ಗಾಗಿ ಮೂಗು ಚುಚ್ಚಿಸಿಕೊಂಡು ಗಮನ ಸೆಳೆದಿದ್ದಾರೆ.

ಮುಂಬೈ: ಒಂದೊಂದು ಸಿನಿಮಾಕ್ಕೆ ಒಂದೊಂದು ಅವತಾರ ತಾಳುವ ಖ್ಯಾತ ಬಾಲಿವುಡ್‌ ನಟ ಅಮೀರ್‌ ಖಾನ್‌ ಇದೀಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಅವರ ಮುಂದಿನ ಚಿತ್ರ ‘ಥಗ್ಸ್‌ ಆಫ್‌ ಹಿಂದೋಸ್ತಾನ್‌'ಗಾಗಿ ಹೀಗೆ ಮಾಡಿದ್ದಾರೆನ್ನಲಾಗಿದೆ.  ‘ದಂಗಲ್‌'ನಲ್ಲಿ ದೈಹಿಕ ಮಾರ್ಪಾಟನ್ನು ಪ್ರದರ್ಶಿಸಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದ ನಟ ಅಮೀರ್‌ ಖಾನ್‌, ಇದೀಗ ತಮ್ಮ ಮುಂದಿನ ಚಿತ್ರ ‘ಥಗ್ಸ್‌ ಆಫ್‌ ಹಿಂದೋಸ್ತಾನ್‌'ಗಾಗಿ ಮೂಗು ಚುಚ್ಚಿಸಿಕೊಂಡು ಗಮನ ಸೆಳೆದಿದ್ದಾರೆ. ಯಶ್‌ರಾಜ್‌ ಫಿಲಂಸ್‌ನ ಚಿತ್ರಕ್ಕಾಗಿ ಬಾಲಿವುಡ್‌ನ ಜನಪ್ರಿಯ ನಟ ಅಮೀರ್‌ ಖಾನ್‌ ಮತ್ತು ಹಿರಿಯ ನಟ ಅಮಿತಾಭ್‌ ಬಚ್ಚನ್‌ ಇದೇ ಮೊದಲ ಬಾರಿ ಜೊತೆಯಾಗಿ ನಟಿಸುತ್ತಿದ್ದಾರೆ. ಅಮೀರ್‌ ಮೂಗುತಿ ಧರಿಸಿರುವ ಚಿತ್ರವೊಂದನ್ನು ನಟ ಸುಶಾಂತ್‌ ಸಿಂಗ್‌ ರಜಪೂತ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ಮೊದಲ ಬಾರಿಗೆ ಕೆಎಎಸ್ ಪರೀಕ್ಷೆಯ 11 ದಿನದಲ್ಲೇ ರಿಸಲ್ಟ್‌, ಎಲ್ಲರ ಅಂಕ ಬಹಿರಂಗ! ಪಾರದರ್ಶಕತೆಯತ್ತ ಮಹತ್ವದ ಹೆಜ್ಜೆ
India News Live: ನ.30ರಿಂದ ಸಂಸತ್ ವಿಶೇಷ ಅಧಿವೇಶನ; ಕ್ಷೇತ್ರ ಪುನರ್ವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಯತ್ನ