ಮೋದಿಯನ್ನೇ ಹಿಂದಿಕ್ಕಿದ ಅಮೀರ್ ಖಾನ್!

By Suvarna Web DeskFirst Published May 21, 2017, 10:30 AM IST
Highlights

ಭಾರತ ಡಿಜಿಟಲೀಕರಣಗೊಳ್ಳುತ್ತಿದೆ ಈ ವೇಳೆ ಅತ್ಯಂತ ಹೆಚ್ಚಿನ ಚರ್ಚೆಯಲ್ಲಿರುವ ವ್ಯಕ್ತಿ ಮೋದಿ. ಸಾಮಾಜಿ ಜಾತಾಣಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಪ್ರಧಾನಿ ಮೋದಿಯನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದಾರೆ. ಆದರೆ ಈಗ ಪ್ರಧಾನಿ ಮೋದಿಗೆ ಬಾಲಿವುಡ್ ನಟ ಅಮೀರ್ ಖಾನ್ ಸ್ಪರ್ಧೆಯೊಡ್ಡಿದ್ದಾರೆ. ಹೆಚ್ಚು ಪಾಲೋವರ್ಸ್ ಪಡೆದು  ಮೋದಿಯನ್ನು ಹಿಂದಿಕ್ಕಿದ್ದಾರೆ.

ಈವರೆಗೂ ಚೀನಾದ ಮೈಕ್ರೋ ಬ್ಲಾಗಿಂಗ್ ವೆಬ್'ಸೈಟ್ ಟ್ವಿಟರ್'ನಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿದ್ದ ಭಾರತೀಯ ಎಂಬ ಹೆಗ್ಗಳಿಗೆ ಪ್ರಧಾನಿ ನರೇಂದ್ರ ಮೋದಿ ಪಾಲಿಗಿತ್ತು. ಆದರೆ ಚೀನಾದಲ್ಲಿ ಅಮೀರ್ ಖಾನ್ ನಟನೆಯ ‘ದಂಗಲ್’ ಸಿನಿಮಾ ಭರ್ಜರಿ ಸಕ್ಸಸ್ ಕಂಡ ಹಿನ್ನಲೆಯಲ್ಲಿ ಚೀನಾದ ಟ್ವಿಟರ್'ನಲ್ಲಿ ಮಿಸ್ಟರ್ ಪರ್ಫೆಕ್ಶನಿಸ್ಟ್ ಮೋದಿಯನ್ನ ಹಿಂದಿಕ್ಕಿದ್ದಾರೆ. ಅಮೀರ್‌ 5 ಲಕ್ಷ 86 ಸಾವಿರಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದರೆ, ಮೋದಿ ಈ ವೆಬ್‌ಸೈಟ್‌ನಲ್ಲಿ ಕೇವಲ 1.69 ಲಕ್ಷ ಫಾಲೋವರ್ಸ್‌'ಗಳನ್ನು ಹೊಂದಿದ್ದಾರೆ.

click me!