ಗುಜರಾತ್ ತನಗಿಷ್ಟ ಬಂದಂತೆ ಏನುಬೇಕಾದರೂ ಮಾಡಬಲ್ಲೆ ಎಂದು ಜನರೆದುರು ಮುಕ್ತ ಸವಾಲು ಎಸೆದಿದ್ದಾರೆ. ಅಮಿತ್ ಷಾರನ್ನು ಬದಿಗೊತ್ತುವ ಕೆಲಸ ಸನಿಹವಾಗಿದೆ ಎಂದು ಕೇಜ್ರಿವಾಲ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ಕೇಜ್ರಿವಾಲ್ ಹರಿಹಾಯ್ದಿದ್ದಾರೆ.
ಸೂರತ್(ಅ.17): ಮುಂದಿನ ವರ್ಷ ಗುಜರಾತ್'ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬೃಹತ್ ಸಮಾವೇಶದಲ್ಲಿ ಮಾತನಾಡಿದ ಕೇಜ್ರಿವಾಲ್, ಸಾಮಾನ್ಯ ಜನರು(ಆಮ್ ಆದ್ಮಿ) ಗುಜರಾತಿನಲ್ಲಿ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
undefined
ಗುಜರಾತ್ ತನಗಿಷ್ಟ ಬಂದಂತೆ ಏನುಬೇಕಾದರೂ ಮಾಡಬಲ್ಲೆ ಎಂದು ಜನರೆದುರು ಮುಕ್ತ ಸವಾಲು ಎಸೆದಿದ್ದಾರೆ. ಅಮಿತ್ ಷಾರನ್ನು ಬದಿಗೊತ್ತುವ ಕೆಲಸ ಸನಿಹವಾಗಿದೆ ಎಂದು ಕೇಜ್ರಿವಾಲ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ಕೇಜ್ರಿವಾಲ್ ಹರಿಹಾಯ್ದಿದ್ದಾರೆ.
ಮೊಂದಿನ ವರ್ಷ ನಡೆಯಲಿರುವ ಗುಜರಾತ್ ಚುನಾವಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಲಿದೆ. ಈ ಚುನಾವಣೆ ಅಮಿತ್ ಷಾ ಹಾಗೂ ಗುಜರಾತ್ ಜನರ ನಡುವಿನ ಚುನಾವಣೆಯಾಗಲಿದೆ ಎಂದು ದೆಹಲಿ ಸಿಎಂ ಹೇಳಿದ್ದಾರೆ.