
500ಮತ್ತು 1000 ನೋಟು ಬ್ಯಾನ್ ವಿಚಾರವಾಗಿ ನರೇಂದ್ರ ಮೋದಿ ಆಪ್ ಬಿಡುಗಡೆ ಮಾಡಿತ್ತು. ಸಿವೋಟರ್ ಸಮೀಕ್ಷೆ ಪ್ರಕಾರ ನೋಟ್ ಬ್ಯಾನ್ ಒಳ್ಳೆಯ ಕ್ರಮ ಅಂತ ಶೇಖಡಾ 90ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರಂತೆ. ಒಟ್ಟು 8 ಪ್ರಶ್ನೆಗಳಿಗೆ ಜನ ಕೊಟ್ಟ ಉತ್ತರ ಏನು ಅಂತ ನೋಡೋದಾದ್ರೆ.
---------
1. ಭಾರತದಲ್ಲಿ ಕಪ್ಪು ಹಣ ಇದೆಯೇ ?
ಹೌದು- ಶೇ. 98
ಇಲ್ಲ- ಶೇ. 02
--
2. ಕಪ್ಪು ಹಣದ ವಿರುದ್ಧ ಹೋರಾಡಬೇಕಾದ ಅನಿವಾರ್ಯ ಇದೆಯೇ ?
ಹೌದು- ಶೇ. 99
ಇಲ್ಲ- ಶೇ. 01
--
3. ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಸಮರ್ಥವಾಗಿದೆಯೇ ?
ಹೌದು- ಶೇ. 98
ಇಲ್ಲ- ಶೇ. 02
--
4. ಕಪ್ಪು ಹಣದ ವಿರುದ್ಧ ಪ್ರಧಾನಿ ಮೋದಿ ಕೈಗೊಂಡ ಕ್ರಮಗಳು ಉತ್ತಮವಾಗಿವೆಯೇ ?
ಹೌದು- ಶೇ. 92
ಇಲ್ಲ- ಶೇ. 08
5. ಮೋದಿ ಸರ್ಕಾರ ಭ್ರಷ್ಟಾಚಾರ ತಡೆಯುವಲ್ಲಿ ಕೈಗೊಂಡ ಕ್ರಮಗಳನ್ನು ಬೆಂಬಲಿಸುವಿರಾ?
ಹೌದು- ಶೇ. 90
ಇಲ್ಲ- ಶೇ. 10
---
6. ನೋಟು ನಿಷೇಧದಿಂದ ಕಪ್ಪು ಹಣ, ಭ್ರಷ್ಟಾಚಾರ, ಭಯೋತ್ಪಾದನೆ ತಡೆಯಲು ಸಾಧ್ಯವೇ?
ಹೌದು- ಶೇ. 92
ಇಲ್ಲ- ಶೇ. 08
--
7. ನೋಟ್ ಬ್ಯಾನ್ನಿಂದ ರಿಯಲ್ ಎಸ್ಟೇಟ್, ಉನ್ನತ ಶಿಕ್ಷಣ, ಆರೋಗ್ಯ ಸೇವೆ ಸಾಮಾನ್ಯರಿಗೆ ಸಿಗುತ್ತಾ?
ಹೌದು- ಶೇ. 66
ಸಿಗಬಹುದು ಶೇ. 27
ಗೊತ್ತಿಲ್ಲ- ಶೇ.06
--
8. ಭ್ರಷ್ಟಾಚಾರ ತಡೆಯಲು ನೋಟ್ ಬ್ಯಾನ್ ಮಾಡಿದ್ದು ಜನರಿಗೆ ಅನಾನುಕೂಲ ಉಂಟು ಮಾಡಿದೆಯಾ?
ಅನಾನುಕೂಲವಾಗಿಲ್ಲ - ಶೇ. 43
ಅನಾನುಕೂಲವಾಗಿದ್ದರೂ ಪರವಾಗಿಲ್ಲ - ಶೇ. 48
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.