ದೇಶದ ಪ್ರತೀ ನಾಗರಿಕನೂ ಕೂಡ ನಮ್ಮ ಸೇನೆಯ ಬಗ್ಗೆ ಹೆಮ್ಮೆ ಪಡಬೇಕು..

By Suvarna Web DeskFirst Published Jan 15, 2018, 1:08 PM IST
Highlights

ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಜನವರಿ 15ರ  ದಿನ ಸೇನಾ ದಿನವನ್ನು ಆಚರಣೆ ಮಾಡಲಾಗಿದೆ.

ನವದೆಹಲಿ (ಜ.15): ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಜನವರಿ 15ರ  ದಿನ ಸೇನಾ ದಿನವನ್ನು ಆಚರಣೆ ಮಾಡಲಾಗಿದೆ. ಇಂದು 70 ನೇ ಸೇನಾ ದಿನಾಚರಣೆ ಮಾಡಲಾಗಿದೆ. 1949ರಿಂದ ಭಾರತೀಯ ಸೇನಾ ಪಡೆಯ ಫೀಲ್ಡ್ ಮಾರ್ಷಲ್ ಕೆ. ಕಾರಿಯಪ್ಪ ಅವರು ಸೇನಾ ಪಡೆಯ ಕಮಾಂಡರ್ ಇನ್ ಚೀಫ್ ಆಗಿ ಅಧಿಕಾರಿ ವಹಿಸಿಕೊಂಡಂದಿನಿಂದ ಸೇನಾ ದಿನ ಆಚರಣೆ ನಡೆಯುತ್ತಿದೆ.

ಇಂದಿನ ಸೇನಾ ದಿನಾಚರಣೆಯ  ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿಂದತೆ ಅನೇಕರು ಶುಭ ಕೋರಿದ್ದಾರೆ. ದೇಶದ ಪ್ರತೀ ನಾಗರಿಕನೂ ಕೂಡ ನಮ್ಮ ಸೇನೆಯ ಬಗ್ಗೆ ಹಮ್ಮೆ ಪಡಬೇಕು ಎಂದು ಪ್ರಧಾನಿ ತಮ್ಮ ಟ್ವೀಟ್’ನಲ್ಲಿ ಹೇಳಿದ್ದಾರೆ.

 

On Army Day, I convey greetings to the soldiers, veterans and their families. Every citizen of India has unwavering trust and pride in our Army, which protects the nation and is also at the forefront of humanitarian efforts during times of natural disasters and other accidents.

— Narendra Modi (@narendramodi)
 

On Army Day, greetings to the valiant men and women of the Indian Army, to veterans and to families of those who have worn the uniform. You are our nation’s pride, the sentinels of our liberty. Citizens sleep securely knowing you are ever awake and ever vigilant

— President of India (@rashtrapatibhvn)
click me!