ಜನರನ್ನು ಕಂಗೆಡಿಸಿದ ಚೀನಾದ 5 ಸ್ತರದ ಭಾರೀ ಮೇಲ್ಸೇತುವೆ

By Suvarna Web DeskFirst Published Jun 8, 2017, 1:41 PM IST
Highlights

ಈ 5 ಸ್ತರದ ಮೇಲು ಸೇತುವೆಗೆ ವಾಹನಗಳು ತೆರಳಲು ಅನುವಾಗುವಂತೆ 15 ರಾರ‍ಯಂಪ್‌ಗಳನ್ನು ನಿರ್ಮಿಸಲಾಗಿದೆ. 5 ಸ್ತರದ ಪೈಕಿ ಅತ್ಯಂತ ಎತ್ತರದ ಮೇಲುಸೇತುವೆ ನೆಲಮಟ್ಟದಿಂದ 37 ಮೀಟರ್‌ ಎತ್ತರದಲ್ಲಿದೆ.

ಬೀಜಿಂಗ್‌: ಸಾಮಾನ್ಯ ಮೇಲುಸೇತುವೆಗಳಲ್ಲಿ ಸಂಚರಿ ಸುವಾಗಲೇ ಜನ ಎಲ್ಲಿ ಹೋಗಬೇಕು, ಹೇಗೆ ಹೋಗ ಬೇಕು ಎಂದು ತಲೆ ಕೆಡಿಸಿಕೊಳ್ಳುತ್ತಾರೆ.

ಅಂಥದ್ದರಲ್ಲಿ ನೈಋುತ್ಯ ಚೀನಾದ ಚೋಂಗ್‌ಕಿಂಗ್‌ನಲ್ಲಿ ನಿರ್ಮಿಸಿರುವ 5 ಸ್ತರದ ಮೇಲುಸೇತುವೆಯೊಂದು ಜನರನ್ನು ಭಾರೀ ಪ್ರಮಾಣದಲ್ಲಿ ಕಂಗೆಡಿಸಿದೆ. ಈ 5 ಸ್ತರದ ಮೇಲು ಸೇತುವೆಗೆ ವಾಹನಗಳು ತೆರಳಲು ಅನುವಾಗುವಂತೆ 15 ರಾರ‍ಯಂಪ್‌ಗಳನ್ನು ನಿರ್ಮಿಸಲಾಗಿದೆ. 5 ಸ್ತರದ ಪೈಕಿ ಅತ್ಯಂತ ಎತ್ತರದ ಮೇಲುಸೇತುವೆ ನೆಲಮಟ್ಟದಿಂದ 37 ಮೀಟರ್‌ ಎತ್ತರದಲ್ಲಿದೆ.

click me!