ಅಂಕೋಲಾದಲ್ಲಿ ಭೀಕರ ರಸ್ತೆ ಅಪಘಾತ :ಐವರ ಸಾವು

By Suvarna Web DeskFirst Published Aug 9, 2017, 10:14 PM IST
Highlights

ಮೃತರು ಬಿಜಾಪುರ ಜಿಲ್ಲೆಯ ಜುಮ್ಮನಾಳ ಗ್ರಾಮದವರಾಗಿದ್ದಾರೆ.

ಅಂಕೋಲ(ಆ.08): ನಿಂತಿದ್ದ ಲಾರಿಗೆ ಹಿಂಬದಿಯಿಂದ ಸ್ವಿಫ್ಟ್​ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲದ ಹೆಬ್ಬಳ ಗ್ರಾಮದಲ್ಲಿ ನಡೆದಿದೆ.ಮೃತರು ಬಿಜಾಪುರ ಜಿಲ್ಲೆಯ ಜುಮ್ಮನಾಳ ಗ್ರಾಮದವರಾಗಿದ್ದಾರೆ. ಸ್ಥಳಕ್ಕೆ ಅಂಕೋಲಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

click me!